ರಾಜ್ಯ ಸರ್ಕಾರದಿಂದ 3 ಲಕ್ಷ ಹಣ ಸಿಗುತ್ತೆ, ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಸರ್ಕಾರದಿಂದ ಈ ವರ್ಗದವರಿಗೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!!

 

 

ಕರ್ನಾಟಕದಲ್ಲಿ ತುಂಬಾ ಜನರು ವಾಸ ಮಾಡುತ್ತಿದ್ದಾರೆ ಎಲ್ಲಾ ವರ್ಗದವರು ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ವರ್ಗದವರು ಹಾಗೂ ಇತರೆ ಎಲ್ಲಾ ವರ್ಗದವರು ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದಾರೆ ಸರಕಾರದಿಂದ ವಿವಿಧ ಪ್ರಕಾರ ಯೋಜನೆಗಳು ಜಾರಿ ಮಾಡುತ್ತಾರೆ ಅದರಲ್ಲಿ ಒಂದಾಗಿರುವ ಯೋಜನೆ ರಾಜ್ಯದಿಂದ ಸಾಲ ಸೌಲಭ್ಯಗಳಿಗೆ ಅರ್ಜಿ ಕರೆಯಲಾಗಿದೆ ಇಲ್ಲಿ ವಿವಿಧ ಪ್ರಕಾರ ಯೋಚನೆಗಳು ಇರುತ್ತದೆ ಆ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿ ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ಕೊಟ್ಟಿದ್ದೇವೆ ನೋಡಿ,

ಕರ್ನಾಟಕದಲ್ಲಿ ವೃತ್ತಿ ಪ್ರೋತ್ಸಾಹ ಯೋಜನೆ:
ಈ ಯೋಜನೆ ಅಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮೆಲ್ಲ ದಾಖಲೆಗಳಿಗೆ ಸಂಬಂಧಪಟ್ಟಂತೆ ಕೆಲವು ಹಂತಗಳನ್ನು ನಿಯಮಗಳನ್ನುಸರ ಈ ಯೋಜನೆಯಲ್ಲಿ ಅರ್ಜಿಗಳು ಸಲ್ಲಿಸಬೇಕು ನಿಮ್ಮ ಉನ್ನತ ಕೋರ್ಸುಗಳನ್ನ ಪೂರ್ಣಗೊಳಿಸಲು ಅಂದರೆ ಎಲ್ಲಾ ಶಾಲಾ ಮಕ್ಕಳಿಗೆ ಹಾಗೂ ಉನ್ನತ ಪದವಿಗಳನ್ನು ಪಡೆಯಲು ನಿಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಈ ಯೋಜನೆ ತುಂಬಾನೆ ನಿಮಗೆ ಅನುಕೂಲವಾಗುತ್ತದೆ, Click Here

ವೃತ್ತಿ ಪ್ರಸಾದ್ ಯೋಜನೆಗೆ ಸಂಬಂಧಪಟ್ಟಂತೆ ಪದವೀಧರು ಹಾಗೂ ಇತರೆ ಸ್ನಾತಪತರ ಪದವಿದರು ಹಾಗೂ ಶಾಲಾ ಕಾಲೇಜು ಮಕ್ಕಳು ನಿಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸರ್ಕಾರದಿಂದ ಸಾಲ ಸೌಲಭ್ಯವನ್ನ ನಿಮಗಾಗಿ ಕೊಡುತ್ತಿದ್ದಾರೆ ಇದಕ್ಕೆ ನೀವು ಅರ್ಜಿಗಳು ಸಲ್ಲಿಸಿ ಈ ವರ್ಷದಲ್ಲಿ ಹಣವನ್ನ ಪಡೆದುಕೊಳ್ಳಿ,

ಸ್ವತಂತ್ರ ಯೋಜನೆ:
ಈ ಸ್ವತಂತ್ರ ಯೋಜನೆಯು ಎಲ್ಲಾ ಅಭ್ಯರ್ಥಿಗಳಿಗೆ ಸಮುದಾಯ ಹಾಗೂ ಯಾವುದೇ ವರ್ಗ ನಿಯಮಗಳ ಇಲ್ಲದೆ ಅರಬ್ಯರ್ಥಿಗಳಿಗೆ ಒಂದು ಲಕ್ಷದಿಂದ ನಿಮಗೆ ಸಹಾಯಧನವನ್ನು ಕೊಡಲಾಗುತ್ತದೆ ಎಲ್ಲ ಸಮುದಾಯದ ಅಭ್ಯರ್ಥಿಗಳಿಗೆ ಮತ್ತು ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ ಸರಕಾರದಿಂದಾನೆ ನಿಮಗೆ ಸಾಲವನ್ನು ಕೊಡಲಾಗುತ್ತದೆ ನಿಮ್ಮ ಉತ್ತಮವಾಗಿ ಯಾವುದಾದರು ವ್ಯವಹಾರ ಉದ್ಯೋಗ ಮಾಡಲು ಸಾಲ ಸೌಲಭ್ಯವನ್ನು ಕೊಡಲಾಗುತ್ತದೆ, Click Here 

ಅಂದರೆ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಹಾಗೂ ಉನ್ನತ ಶಿಕ್ಷಣಕ್ಕಾಗಿ ಈ ಒಂದು ಸ್ವಾತಂತ್ರ್ಯ ಯೋಜನೆ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕಾಗಿರುವ ಅಭ್ಯರ್ಥಿಗಳು ಮಹಿಳೆಯರು ಪುರುಷರು ಈ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಹಾಕಿ ಅಕ್ಟೋಬರ್ 15 ಒಳಗಾಗಿ ಅರ್ಜಿಗಳು ಹಾಕಲು ಅವಕಾಶ ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ನಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಗಳು ನ ಪಡೆದುಕೊಂಡು ಅರಸುಗಳು ಸಲ್ಲಿಸಿ,

ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ:
ನೋಡಿ ಈಗ ಸರ್ಕಾರದಿಂದ ಯಾವುದೇ ಒಂದು ಯೋಚನೆಗೆ ಅರ್ಜಿ ಕರೆದರೆ ಮೊದಲಿಗೆ ವರ್ಗವನ್ನ ತಿಳಿಸಿಕೊಡಲಾಗುತ್ತದೆ ಅದೇ ರೀತಿಯಾಗಿ ಇಲ್ಲಿ ಕೂಡ ಮಹಿಳಾ ಸ್ವಸಹಾಯ ಸಂಘಕ್ಕೆ ಅನುಗುಣವಾಗಿ ಇಲ್ಲಿ ಅಲ್ಪಸಂಖ್ಯಾತ ಮಹಿಳೆಯರಿಗೆ ಸಂಬಂಧಪಟ್ಟಂತೆ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವನ್ನ ಒದಗಿಸುತ್ತಿದೆ ರಾಜ್ಯ ಸರ್ಕಾರ ಇಲ್ಲಿ ಅವರದೇ ಅವರದೇ ಆಗಿರುವ ಮಾನದಂಡಗಳ ಸಂಬಂಧಪಟ್ಟಂತೆ ಎಲ್ಲಾ ವರ್ಗದವರಿಗೆ ಅವಕಾಶ ಇರುವುದಿಲ್ಲ ನಿಮ್ಮ ಆರ್ಥಿಕ ನೆರವನ್ನ ಹೆಚ್ಚಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಹಣವನ್ನ ಕೊಡುತ್ತಿದ್ದಾರೆ, Click Here

1. ಇಲ್ಲಿ ಆ ಸತ್ಯದಂತ ಅಭ್ಯರ್ಥಿಗಳು ಮಹಿಳೆಯರು ನಿಮ್ಮೆಲ್ಲ ದಾಖಲೆ ಸಮೇತ ನೀವು ಸರ್ಕಾರದಿಂದ ಸಹಾಯಧನವನ್ನ ಪಡೆದುಕೊಳ್ಳಿ ನಿಮ್ಮ ಸಾಲ ಸೌಲಭ್ಯ ಪಡೆದುಕೊಂಡರೆ ನಿಮಗೆ ಮುಂದೆ ತುಂಬಾ ಅನುಕೂಲವಾಗುತ್ತದೆ ಆದ ಕಾರಣ, ಇದಕ್ಕಿಂತ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ ಮೇಲ್ಗಡೆ ಲಿಂಕ್ ಗಳನ್ನ ಕೊಟ್ಟಿದ್ದೇವೆ ವೀಕ್ಷಿಸಿ. ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಮಹಿಳೆಯರಿಗೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಟೆಲಿಗ್ರಾಮ್ ಗ್ರೂಪಿಗೆ ಜಾಯಿನ್ ಆಗಿ,

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಲ ಸೌಲಭ್ಯ ರಾಜ್ಯ ಸರ್ಕಾರದಿಂದ:
1. ಸರಕಾರ ವತಿಯಿಂದ ಎಲ್ಲರಿಗೂ ಉನ್ನತ ಶಿಕ್ಷಣ ಪಡೆಯಲು ಸರಕಾರದಿಂದ ಸಾಲ ಸೌಲಭ್ಯ ಕೊಡುತ್ತಿದ್ದಾರೆ ಅದು ವಿದೇಶದಲ್ಲಿ ಬೇರೆ ದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಿ ಉನ್ನತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಡಾಕ್ಟರ್ ಹಾಗೂ ಲಾಯರ್ಗಳು ಹಾಗೂ ಇಂಜಿನಿಯರಿಂಗ್ ಕೋರ್ಸ್ಗಳು ಹಾಗೂ ಇತರೆ ಉನ್ನತ ಕೋರ್ಸುಗಳಿಗೆ ಹಣ ಮುಖ್ಯವಾಗಿರುತ್ತದೆ ಲಕ್ಷಗಟ್ಟಲೆ ಕೋಟಿ ಕೋಟಿ ಗಟ್ಟಲೆ ಶಿಕ್ಷಣ ಪಡೆಯಲು ಹಣ ಖರ್ಚಾಗುತ್ತದೆ ಆ ಹಣ ಕಟ್ಟಲು ನಿಮ್ಮ ಬಳಿ ಆಸ್ತಿ ಅಂತಸ್ತು ಹಣ ಇರೋದಿಲ್ಲ ಈಗ ಸರ್ಕಾರದಿಂದ ಸಹಾಯಧನವನ್ನ ಪಡೆದುಕೊಳ್ಳಿ,
2. ಉನ್ನತ ಪದವಿ ಫೋರ್ಸು ಮಹಿಳೆಯರಿಗೆ ಹಾಗೂ ಪುರುಷರಿಗೆ ಬೇರೆ ದೇಶದಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದಲ್ಲಿ ಓದಲು ಸರ್ಕಾರದಿಂದ ಹಣ ಕೊಡುತ್ತಿದ್ದಾರೆ ಎರಡು ಲಕ್ಷ ಮೂರು ಲಕ್ಷ ನಾಲ್ಕು ಲಕ್ಷ 10 ಲಕ್ಷ ವರೆಗೆ ನಿಮಗೆ ಸಹಾಯಧನ ದೊರೆಯುತ್ತದೆ,
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
ನೋಡಿ ಈಗ ಕರ್ನಾಟಕ ರಾಜ್ಯದಲ್ಲಿ ಸಾಲಕ್ಕಾಗಿ ಅರ್ಜಿಗಳು ಕರೆದಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ತಿಂಗಳು ಅಕ್ಟೋಬರ್ 15 ಕೊನೆಯ ದಿನಾಂಕ ಈ ದಿನಾಂಕ ಮುಂಚಿತವಾಗಿ ಅರ್ಜಿಗಳು ಸಲ್ಲಿಸಿ ಬೇಗ ದಾಖಲೆಗಳ ಲಿಸ್ಟ್ ಮತ್ತು ನಿಮ್ಮ ಅಧಿಕೃತ ಅಂತರ್ಜಾಲಗಳು ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ವೀಕ್ಷಣೆ ಮಾಡಿ ವೀಕ್ಷಕರೇ ಅದರದೇ ಆಗಿರುವ ನಿಯಮಗಳು ಸರಿಯಾಗಿ ನೋಡಿ ಹಾಗೂ ಮಾನದಂಡಗಳನ್ನು ಸರಿಯಾಗಿ ಪೂರ್ಣಗೊಳಿಸಿ,

ಇದಕ್ಕೆ ಅರ್ಜಿ ಸಲ್ಲಿಸಲು ಈ ರೀತಿಯಾಗಿ ಅರ್ಹತೆಗಳು ಬೇಕು:
1. ನೋಡಿ ಕಡ್ಡಾಯವಾಗಿ ಕರ್ನಾಟಕ ರಾಜ್ಯದಲ್ಲಿ ನೀವು 16 ವರ್ಷದವರೆಗೆ ವಾಸ ಮಾಡುತ್ತಿರಬೇಕು ಮತ್ತು ಕಾಯಂ ನಿವಾಸಿ ಆಗಿರಬೇಕು ಇದು ಕಡ್ಡಾಯವಾಗಿ ಹೊಂದಿರಬೇಕಾಗಿರುವ ಅಂತ ರೂಲ್ಸ್, ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿ ಮಹಿಳೆಯರು ಪುರುಷರು ಆಗಿರಬೇಕು 15 ವರ್ಷದವರೆಗೆ,.
2. ಹಾಗೂ ಈ ಎರಡನೇ ರೂಲ್ಸಿಗೆ ಸಂಬಂಧಪಟ್ಟಂತೆ ಮಾಹಿತಿ ಸರಕಾರ ಕೊಟ್ಟಿರುವ ಹಾಗೆ ಕಡ್ಡಾಯವಾಗಿ ಈ ಎಲ್ಲಾ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಲ್ಪಸಂಖ್ಯಾತ ಅಭ್ಯರ್ಥಿಗಳು ಆಗಿರಬೇಕು ಅಂದ್ರೆ ಸೀಕ್ ಬಹುತ್ ಕ್ರಿಶ್ಚಿಯನ್ ಮುಸ್ಲಿಂ ಇವರೆಲ್ಲರಿಗೆ ಈ ಎಲ್ಲಾ ಯೋಜನೆಗಳು ಅನ್ವಯಿಸುತ್ತದೆ ಇದಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ವರ್ಗದವರು ಹಾಗೂ ಹಿಂದುಳಿದ ವರ್ಗದವರಿಗೆ ಅವಕಾಶ ಇರುವುದಿಲ್ಲ,
3. ವಿಮಾನದಂಡಗಳಿಗೆ ಸಂಬಂಧಪಟ್ಟಂತೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ ಮಹಿಳೆಯರು ಪುರುಷರು ಅರ್ಜಿಗಳು ಸಲ್ಲಿಸಿ ರಾಜ್ಯ ಸರ್ಕಾರದ ಈ ಎಲ್ಲಾ ಯೋಜನೆಗೆ ಅಧಿಸೂಚನೆ ಪ್ರಕಾರ ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ರಾಜ್ಯದಲ್ಲಿ ಕನಿಷ್ಠ ನಿಮ್ಮ ಆದಾಯವನ್ನು ಹೊಂದಿರಬೇಕು
4. ವಾರ್ಷಿಕವಾಗಿ ಆದಾಯ ಇಲ್ಲಿ ಸರಿಯಾಗಿ ಮಾನದಂಡಗಳ ಪ್ರಕಾರ ಅರ್ಹತಾ ಅವಧಿ ದೊಂದಿಗೆ ಐದು ಲಕ್ಷದ ಒಳಗಾಗಿ ಆದಾಯ ಹೊಂದಿರಬೇಕು ಅದನ್ನ ಸರಿಯಾಗಿ ಪೂರ್ಣಗೊಳಿಸಿ ಹಾಗೂ ನಿಯಮಗಳಿಗೆ ಸಂಬಂಧಪಟ್ಟಂತೆ ನಿಮ್ಮ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ,
ಅರ್ಜಿ ಸಲ್ಲಿಸುವ ಅಧಿಕೃತ ಅಂತರ್ಜಾಲಗಳು:
ಕರ್ನಾಟಕದಲ್ಲಿ ಈ ಎಲ್ಲಾ ಯೋಜನೆಗಳನ್ನು ಪಡೆಯಬೇಕೆಂದರೆ ಅಕ್ಟೋಬರ್ 16 2025 ಸಲ್ಲಿಸಬೇಕು ಇಲ್ಲಿ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಸರಿಯಾಗಿ ನೋಡಿ ಆಮೇಲೆ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಿ,
www.kmdconline.karnataka.gov.in ಈ ಅಂತರ್ಜಾಲಕ್ಕೆ ಭೇಟಿಕೊಟ್ಟು ಆನ್ಲೈನ್ ಮೂಲಕ ಅರ್ಜಿಗಳು ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಸರಿಯಾಗಿ ಮಾನದಂಡಗಳನ್ನು ಪೂರೈಕೆ ಮಾಡಿ ಸ್ವಯಂ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪರಮಾನ, Click Here

ಯೋಜನೆಯ ಹೆಸರು:
ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಯೋಜನೆ(KMDC) ಇದಕ್ಕೆ ಸಂಬಂಧಪಟ್ಟಂತೆ ಈ ಯೋಜನೆಯಲ್ಲಿ ನೀವು ಆನ್ಲೈನ್ ಮೂಲಕ ಅಲ್ಪಸಂಖ್ಯಾತ ಮಹಿಳೆಯರು ಪುರುಷರು ವಿದ್ಯಾರ್ಥಿಗಳು ಎಲ್ಲಾ ವರ್ಗದವರು ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಿ,

ಇಲ್ಲಿ ಯಾರೂ ಕೂಡ ಯಾವುದೇ ರೀತಿಯ ತಪ್ಪು ಮಾಹಿತಿಗಳಾಗಲಿ ಅಥವಾ ನಿಮ್ಮ ವರ್ಗ ಧರ್ಮ ಬದಲಿಗೆ ಹಾಕಬೇಡಿ ಕೊನೆಯಲ್ಲಿ ನಿಮಗೆ ತುಂಬಾ ತೊಂದರೆ ಅನುಭವಿಸುಲಾಗುತ್ತದೆ ಸರಿಯಾಗಿ ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ಕಾನೂನು ಬದ್ಧವಾಗಿ ಅರ್ಜಿಗಳು ಸಲ್ಲಿಸಿ 2025ರ ಯೋಜನೆಯಡಿಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಲು ಅವಕಾಶಗಳನ್ನು ಕೊಟ್ಟಿದ್ದಾರೆ ಆದಕಾರಣ ನಿಮ್ಮೆಲ್ಲ ದಾಖಲೆಗಳ ಸಮೇತ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ನಮಗೆ ಸಹಾಯಧನವನ್ನ ದೊರಕಿಸಲಾಗುತ್ತದೆ, Click Here 

6 thoughts on “ರಾಜ್ಯ ಸರ್ಕಾರದಿಂದ 3 ಲಕ್ಷ ಹಣ ಸಿಗುತ್ತೆ, ಇವತ್ತೇ ಅರ್ಜಿ ಸಲ್ಲಿಸಿ”

  1. Alright folks, listen up! Been kickin’ around on sb79bet lately and gotta say, the platform is pretty slick. Easy to navigate, decent selection of games. I’d recommend giving sb79bet a shot if you’re looking for a new spot to play.

    Reply

Leave a Comment