ರಾಜ್ಯದಲ್ಲಿ ಈ ಜಿಲ್ಲೆಯವರಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಯೋಜನೆ ಅರ್ಜಿ ಪ್ರಾರಂಭ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!!
ಕರ್ನಾಟಕ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವನ್ನು ವಿತರಣೆ ಮಾಡುತ್ತಿದ್ದಾರೆ ಈ ವರ್ಗದ ವಿದ್ಯಾರ್ಥಿಗಳಿಗೆ ಎಲ್ಲ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ತಲುಪಲಿ ಎಂದು ತರಕಾರಿ ಎಂದರೆ ಈ ಸೌಲಭ್ಯ ತಂದು ಉಚಿತವಾಗಿ ಲ್ಯಾಪ್ಟಾಪ್ ಯೋಜನೆ ಸೌಲಭ್ಯ ಜಾರಿ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಏನೆಲ್ಲ ದಾಖಲೆ ಬೇಕು ಎಲ್ಲದರ ಬಗ್ಗೆ ವಿವರವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ ಮತ್ತು ಇದೇ ರೀತಿಯಾಗಿ ನಿಮಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ

ಯೋಜನೆ ಹೆಸರು ಮತ್ತು ಉದ್ದೇಶ;
ಕರ್ನಾಟಕದಲ್ಲಿ ಕುರೆ ಗುಂಪಿ ಪುರಸಭೆಯಲ್ಲಿ 2024 ಮತ್ತು 25ನೇ ಸಾಲಿನಲ್ಲಿ ಯೋಜನೆ ಪ್ರಾರಂಭ ಮಾಡಿದ್ದಾರೆ ಇಲ್ಲಿ ಯೋಜನೆ ಹೆಸರು SCSP ಯೋಜನೆ ಅಡಿಯಲ್ಲಿ ನಿಮಗೆ ಉಚಿತವಾಗಿ ಪುರಸಭೆ ಇಲಾಖೆ ವತಿಯಿಂದ ಈ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತೆ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ತಲುಪಲಿ ಎಂದು ಸರಕಾರದಿಂದ ಈ ಬೆದರಿ ಜಿಲ್ಲೆಯಲ್ಲಿರುವ ಪುರಸಭೆ ಇಲಾಖೆಯಿಂದ ವಿತರಣೆ ಮಾಡುತ್ತಿದ್ದಾರೆ,
ಇದನ್ನು ಓದಿ: ಮಹಾಲಕ್ಷ್ಮಿ ಯೋಜನೆ ಮಹಿಳೆಯರಿಗೆ ಪ್ರತಿ ತಿಂಗಳು 4500/- ಹಣ ಸಿಗುತ್ತೆ ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು
ಅರ್ಜಿ ಸಲ್ಲಿಸಲು ಉಚಿತ ಲ್ಯಾಪ್ಟಾಪ್ ಪಡೆಯಲು ಬೇಕಾಗುವ ದಾಖಲೆಗಳು,
• ಕಾಲೇಜಿನ ಐಡಿ ಕಾರ್ಡ್:
ನಿಮ್ಮ ಕಾಲೇಜಿನಲ್ಲಿ ಕೊಟ್ಟಿರುವ ಐಡಿ ಕಾರ್ಡುಗಳು ಈ ಯೋಜನೆಯಲ್ಲಿ ಕಡ್ಡಾಯವಾಗಿ ಬೇಕಾಗುತ್ತದೆ ಕಾಲೇಜು ವತಿಯಿಂದ ನಿಮಗೆ ಕೊಟ್ಟಿರುವ ಐಡಿ ಪ್ರೂಫ್,
• ಆಧಾರ್ ಕಾರ್ಡ್:
ಕೇಂದ್ರ ಸರ್ಕಾರದಿಂದ ಕೊಟ್ಟಿರುವ ಗುರುತಿನ ಪುರಾವೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಾಗ ಬೇಕಾಗುತ್ತದೆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳ ಕಾರ್ಡ್,
• ಅರ್ಜಿದಾರರ ಆದಾಯ ಪ್ರಮಾಣ ಪತ್ರ:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈ ಕಾರಣ ಕಡ್ಡಾಯವಾಗಿ ಬೇಕು ಯಾಕೆಂದರೆ ನಿಮ್ಮ ವರ್ಷಕ್ಕೆ ಎಷ್ಟು ಆದಾಯ ಪ್ರತಿ ತಿಂಗಳು ಎಷ್ಟು ಆದಾಯ ಬರುತ್ತದೆ ಎಂದು ಲೆಕ್ಕಾಚಾರ ಮಾಡಿಕೊಂಡು ನಿಮಗೆ ಲ್ಯಾಪ್ಟಾಪ್ ವಿತರಣೆ ಮಾಡುತ್ತಾರೆ,
• ಜಾತಿ ಪ್ರಮಾಣ ಪತ್ರ:
ಈ ಯೋಜನೆ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಇರೋದ್ರಿಂದ ನೀವು ಎಸ್ಸಿ ವರ್ಗಕ್ಕೆ ಸೇರಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಲು ಜಾತಿ ಪ್ರಮಾಣ ಪತ್ರ ಬೇಕು,
• ವಿದ್ಯಾಭ್ಯಾಸದ ಪ್ರಮಾಣ ಪತ್ರಗಳು:
ಈಗಾಗಲೇ ಮುಗಿಸಿರುವ ಅಂಕಪಟ್ಟಿಗಳು ಶಾಲಾ ಕಾಲೇಜಿನಲ್ಲಿ ಪಡೆದಿರುವ ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿ ಅಥವಾ ಇತರೆ ವಿದ್ಯಾರ್ಥಿಯ ಪುರಾವೆಗಳು ಕೇಳಲಾಗುತ್ತದೆ,
• ರೇಷನ್ ಕಾರ್ಡ್:
ನೋಡಿ ಸರ್ಕಾರದಿಂದ ಕೊಟ್ಟಿರುವ ಯಾವುದೇ ಕಾರ್ಡ್ ಇರಬಹುದು ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ಕೇಳಲಾಗುತ್ತದೆ,.
• ಅರ್ಜಿ ನಮೂನೆ:
ಈ ಅರ್ಜಿ ನಮೂನೆ ಪುರಸಭೆಯಲ್ಲಿ ಪುರಸಭೆ ಕಚೇರಿಯಲ್ಲಿ ಸಿಗುತ್ತೆ ಅದನ್ನ ತೆಗೆದುಕೊಂಡು ಪುರಸಭೆಗೆ ಸಲ್ಲಿಸಬೇಕು,
• ನಿಮ್ಮ ಫೋಟೋಗಳು: ಇತ್ತೀಚಿನ ದಿನಗಳಲ್ಲಿ ತೆಗೆದಿರುವ
ಮೂರು ತಿಂಗಳ ಒಳಗಾಗಿ ತೆಗೆದಿರುವ ಎರಡು ಫೋಟೋ,
• ಶೈಕ್ಷಣಿಕ ಅಂಕಪಟ್ಟಿಗಳು;
• ನೀವು ಎಲ್ಲಿ ಕಲಿತಿದ್ದೀರಿ ಎಷ್ಟು ಕಲ್ತಿದ್ದೀರಿ ಎಷ್ಟು ಪರ್ಸೆಂಟ್ ಆಗಿದೆ ಎಲ್ಲವನ್ನೂ ನೋಡಲು ಅಂಕಪಟ್ಟಿಗಳು
ಕಡ್ಡಾಯವಾಗಿ ಬೇಕು ಹಿಂದಿನ ವರ್ಷದ ಮತ್ತು ಈಗ ಪ್ರಸ್ತುತ ಅಂಕಪಟ್ಟಿಗಳು ಬೇಕಾಗುತ್ತದೆ,
• ಇತರೆ ದಾಖಲೆಗಳು ಪ್ಯಾನ್ ಕಾರ್ಡ್ ಗುರುತಿನ ಚೀಟಿಗಳು ಅಂದರೆ ಮತದಾರ ಗುರುತಿನ ಚೀಟಿಗಳನ್ನು ವಯಸ್ಸಿನ ಪುರಾವೆ, ಜನ್ಮ ದಿನಾಂಕ ಪುರಾವೆ ಹಾಗೂ ವಾಸ ಸ್ಥಳದ ಪ್ರಮಾಣ ಪತ್ರಗಳು ಈ ಸಾಮಾನ್ಯವಾಗಿ ಅರ್ಜಿ ಸಲ್ಲಿಸುವಾಗ ತೆಗೆದುಕೊಂಡು ಹೋಗಿ
ಅರ್ಜಿ ಸಲ್ಲಿಸುವ ಸಮಯದಲ್ಲಿ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಅಥವಾ ಸಾಮಾನ್ಯವಾಗಿ ತಯಾರಿನಲ್ಲಿರಬೇಕು ಅಂದರೆ ಸಿದ್ಧಪಡಿಸಿರಬೇಕು ಪುರಸಭೆಯಲ್ಲಿ ಅರ್ಜಿ ಸಲ್ಲಿಸುವಾಗ ಮೇಲೆ ಕೊಟ್ಟಿರುವ ದಾಖಲೆಗಳು ಬೇಕಾಗುತ್ತದೆ,
✅️SC ವರ್ಗದ ಅಭ್ಯರ್ಥಿಗಳು ಪರಿಶಿಷ್ಟ ಜಾತಿಯವರು ಅರ್ಜಿ ಸಲ್ಲಿಸಿ 2024-25 ರಲ್ಲಿ BE, ಇಂಜಿನಿಯರಿಂಗ್ MBBS ಮೆಡಿಕಲ್ ಕೋರ್ಸ್ ಗಳಲ್ಲಿ ನಮೂದಿಸರ ಬೇಕು
ಇದನ್ನ ಓದಿ: ರೈತರಿಗೆ ಪ್ರತಿ ಟನ್ ಕಬ್ಬಿಗೆ 10000/- ಘೋಷಣೆ ಏನಿದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ನೋಡಿ ನೀವು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 17 ಕೊನೆಯ ದಿನಾಂಕ ಈ ದಿನಾಂಕ ಒಳಗಾಗಿ ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ನೀವೇ ಖುದ್ದಾಗಿ ಅಥವಾ ಬೇರೆಯವರ ಜೊತೆಯಲ್ಲಿ ಹೋಗಿ ಪುರಸಭೆಯಲ್ಲಿ ಅರಸುಗಳು ಸಲ್ಲಿಸಬೇಕು
ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು” ಕುರೆಗುಂಪ ಪುರಸಭೆ ಕಚೇರಿಯಲ್ಲಿ ನೇರವಾಗಿ ಸಲ್ಲಿಸಬೇಕು,” ಅರ್ಜಿ ಸಲ್ಲಿಸುವ ಅರ್ಜಿ ನಮನೆ ಪುರಸಭೆ ಕಚೇರಿಯಲ್ಲಿ ಅರಿಶಿನ ಮನೆ ಉಚಿತವಾಗಿ ಪಡೆದುಕೊಂಡು ಅದೇ ಜಾಗದಲ್ಲಿ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಲಗತಿಸಿಕೊಂಡು ಮೇಲೆ ಕೊಟ್ಟಿರುವ ಸಭೆಯಲ್ಲಿ ಅರ್ಜಿಗಳು ಸಲ್ಲಿಸಿ, Click Here
ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕ ಮಾಡಿ:
• ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯಾವುದೇ ಸಮಸ್ಯೆ ಇದ್ದಲ್ಲಿ ಕೊರೆಕೋಪ ಪುರಸಭೆ ಕಚೇರಿ ಬಳ್ಳಾರಿ ಇಲ್ಲಿಗೆ ಸಂಪರ್ಕ ಮಾಡಿ, ಇದು ಬೆಳಗ್ಗೆ 10 ಗಂಟೆ 30 ನಿಮಿಷದಿಂದ ಸಂಜೆ 5:00 ಗಂಟೆ 30 ನಿಮಿಷದವರೆಗೆ ಪ್ರಾರಂಭ ಇರುತ್ತೆ ರಜಾ ದಿನಗಳನ್ನು ಹೊರತುಪಡಿಸಿ ಪ್ರಾರಂಭ ಇರುತ್ತದೆ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Jilijiliph is where it’s at! Love the variety of games they have, always something new to try. Give it a shot, could be your lucky day jilijiliph.
Finally got the Juwa6download and it’s been a game changer for my gaming. Super easy to use and tons to offer. Get yours now juwa6download.
Heard through the grapevine about c54366 and decided to give it a shot. Interface is slick and games load fast. Check it out yourself at c54366.
ae66 is growing on me. The interface is clean, and it’s easy to find what you’re looking for. Big plus in my book. ae66
Trying to snag that Playtime login free download! Hoping it’s as easy as they say. Fingers crossed! Get your own free download here: playtime login free download