210 ಹುದ್ದೆಗಳು KEA ಕಲ್ಯಾಣ ಕರ್ನಾಟಕ ಗ್ರೂಪ್ ಸಿ ನೇಮಕಾತಿ 2026 : ಪೌರಾಡಳಿತ ನಿರ್ದೇಶನಾಲಯ ಹೊಸ ಅಧಿಸೂಚನೆ ಪ್ರಕಟ 10th & ಐಟಿಐ ಮುಗಿಸಿದವರಿಗೆ ಇದೊಂದು ಸುವರ್ಣ ಅವಕಾಶ. ಮಾನದಂಡಗಳೇನು? ಯಾರಿಗೆ ಎಷ್ಟು ಹುದ್ದೆ? ದಾಖಲೆಗಳು ಸಂಪೂರ್ಣ ಮಾಹಿತಿ ಕೆಳಗಡೆ ಇದೆ ಓದಿ.
ನೀವು ಎಸ್ ಎಸ್ ಎಲ್ ಸಿ ಹಾಗೂ ITI ಮುಗಿಸಿದ್ದೀರಾ? ಹಾಗಾದ್ರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KK) ಕಲ್ಯಾಣ ಕರ್ನಾಟಕ ವಿಭಾಗದ ಪೌರಾಡಳಿತ ಇಲಾಖೆ ಕರೆಯಲಾಗಿದೆ.11 ಸೆಪ್ಟೆಂಬರ್ 2026 ರಂದು ಹೊಸ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
KEA ಪೌರಾಡಳಿತ ನಿರ್ದೇಶನಾಲಯ ನೇಮಕಾತಿ ವಿವರ:
ಕರ್ನಾಟಕ ರಾಜ್ಯ ಸರ್ಕಾರ KEA ಸಂಸ್ಥೆಯಿಂದ ಸರಕಾರದ ಪೌರಾಡಳಿತ ನಿರ್ದೇಶನದಲ್ಲಿ ಅರ್ಜಿ ಒಟ್ಟು 210 ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಕೆಲಸ.
ಯಾವ ಹುದ್ದೆ ಮತ್ತು ಶೈಕ್ಷಣಿಕ ಅರ್ಹತೆಯನ್ನು
- ನೀರು ಸರಬರಾಜು ನಿರ್ವಾಹಕ
- ಸಹಾಯಕ ನೀರು ಸರಬರಾಜು ನಿರ್ವಾಹಕ
- ಎಲೆಕ್ಟ್ರಿಷಿಯನ್ ಗ್ರೇಡ್ 1
- ಎಲೆಕ್ಟ್ರಿಷಿಯನ್ ಗ್ರೇಡ್ 2
ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
Qualification : ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th/SSLC/ITI ಪೂರ್ಣಗೊಳಿಸಿರಬೇಕು
ವೈಯಮಿತಿ ಎಷ್ಟು ಮತ್ತು ಸಂಬಳ ಎಷ್ಟು?
- ಕನಿಷ್ಠ 18 ವರ್ಷ ಹಾಗೂ ಗರಿಷ್ಟ 45 ವರ್ಷದ ಒಳಗಡೆ ಇರಬೇಕು,OBC ,SC,ST ವರ್ಗದವರಿಗೆ ಸಡಲಿಕ್ಕೆ ಇರುತ್ತೆ.
- ಪ್ರತಿ ತಿಂಗಳು ಪರೀಕ್ಷಾ ಪ್ರಾಧಿಕಾರ ಮಾನದಂಡಗಳ ಪ್ರಕಾರ 34100/- ರಿಂದ 76100/- ವರೆಗೆ ವೇತನ.
ಪೌರಾಡಳಿತ ನಿರ್ದೇಶನಾಲಯ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ವಿಧಾನ ಹೇಗಿರುತ್ತೆ?
• ಲಿಖಿತ ಪರೀಕ್ಷೆ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆ ದಾಖಲೆಗಳು ಪರಿಶೀಲನೆ ಸಂದರ್ಶನ ಮೆರಿಟ್ ಮೇಲೆ ಆಯ್ಕೆ.
ಅರ್ಜಿ ಶುಲ್ಕ ಎಷ್ಟಿರುತ್ತೆ?
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಮಾಜಿ ಸೈನಿಕರಿಗೆ ಮತ್ತು ತೃತೀಯ ಲಿಂಗದ ಮಹಿಳೆಯರಿಗೆ : 500/-
- ಹಿಂದುಳಿದ ವರ್ಗ ಸಾಮಾನ್ಯ ಅಭ್ಯರ್ಥಿ OBC : 750/-
- ವಿಶೇಷ ಅಂಗವಿಕಲ ಅಭ್ಯರ್ಥಿಗೆ : 250/-
ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
KEA ನೇಮಕಾತಿ ಪ್ರಕಾರ ಪ್ರಮುಖ ದಿನಾಂಕಗಳು:
- ಅಧಿಸೂಚನೆ ಪ್ರಕಟ ದಿನಾಂಕ : 11-09-2026
- ಆನ್ಲೈನ್ ಅರ್ಜಿ ಪ್ರಾರಂಭ : 16-9-2026
- ಕೊನೆಯ ದಿನಾಂಕ : 30-9-2026
- ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 01-10-2026
ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕುವುದು?
1. KEA ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.
2. Register ಬಟನ್ ಮೇಲೆ ಒತ್ತಿ, ಹೆಸರು ವಿಳಾಸ, ತಂದೆ ಹೆಸರು ತಾಯಿ ಹೆಸರು ಆಧಾರ್ ಕಾರ್ಡ್ ಸಂಖ್ಯೆ ನಿಮ್ಮ ಹೆಸರು ಭರ್ತಿ ಮಾಡಿ.
3. Login ಬಟನ್ ಮೇಲೆ ಒತ್ತಿ.
4. ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ.
5. ನಂತರ ಅರ್ಜಿ ಶುಲ್ಕ ಮತ್ತು ದಾಖಲೆಗಳು. ಕಡ್ಡಾಯವಾಗಿ ಸಲ್ಲಿಸಿ.
6. ಕೊನೆಯಲ್ಲಿ ಎಲ್ಲ ಮಾಹಿತಿಗಳು ಸರಿ ಇದ್ದರೆ ಅರ್ಜಿ ಸಬ್ಮಿಟ್ ಮಾಡಿ.
7. ಅರ್ಜಿ ಹಾಕಿದ ಅರ್ಜಿ ನಮೂನೆ ನಿಮ್ಮ ಬಳಿ ತೆಗೆದು ಇಟ್ಟುಕೊಳ್ಳಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
