ಕರ್ನಾಟಕದಲ್ಲಿ ಗಸ್ತು ಅರಣ್ಯ ಪಾಲಕ 450 ಹುದ್ದೆಗಳಿಗೆ ಅರ್ಜಿ ಆಹ್ವಾನ! ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಗಸ್ತು ಅರಣ್ಯಪಾಲಕ 450 ಹುದ್ದೆಗೆ ಅರ್ಜಿ ಆಹ್ವಾನ! ಮಹಿಳೆಯರು ಮತ್ತು ಪುರುಷರು ಆನ್ಲೈನ್ ಮೂಲಕ ಇವತ್ತೇ ಅರ್ಜಿ ಸಲ್ಲಿಸಿ! 12ನೇ ತರಗತಿ ಮುಗಿಸಿದವರಿಗೆ ಇದೊಂದು ಸುವರ್ಣ ಅವಕಾಶ! ಅರ್ಜಿ ಹೇಗೆ ಹಾಕೋದು? ದಾಖಲೆಗಳು? ಅರ್ಹತೆಗಳೇನು? ಸಂಪೂರ್ಣ ಮಾಹಿತಿಗೆ ಲೇಖನಿ ಓದಿ. ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ? ಅರಣ್ಯ ವಿಭಾಗದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಒಳ್ಳೆ ಸಂಬಳ ಇರುವ ಸರ್ಕಾರಿ ನೌಕರಿ ಹುಡುಕುತ್ತಿದ್ದೀರಾ? ಹಾಗಾದ್ರೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟರ್ ಹುದ್ದೆಗೆ … Read more