ಮತ್ತೊಮ್ಮೆ ರೇಷನ್ ಚೀಟಿದಾರರಿಗೆ E KYC ದಿನಾಂಕ ವಿಸ್ತರಣೆ!
ರೇಷನ್ ಪಡಿತರ ಚೀಟಿದಾರರಿಗೆ E KYC ಯಲ್ಲಿ ( ಈ ಕೆ ವೈ ಸಿ) ಗಡವು ನೀಡಿದೆ ಸರಕಾರ ಮತ್ತೊಮ್ಮೆ ದಿನಾಂಕ ವಿಸ್ತರಣೆ & ಹೊಸ ಆಪ್( App) ಬಿಡುಗಡೆ ಮತ್ತೆ ಎಲ್ಲಿವರೆಗೆ ಅವಕಾಶ? ಯಾವ ಆಪ್ಸ್ ಸರಕಾರ ಹೇಳಿದ್ದೇನೆ? ಕರ್ನಾಟಕ : ಹೌದು ಈ ಹಿಂದೆ ಅಕ್ಟೋಂಬರ್ ತಿಂಗಳಿನಲ್ಲಿ E KYC ಇದ್ದ ದಿನಾಂಕ ಈಗ ಮುಂದಕ್ಕೆ ಹಾಕಿದ್ದಾರೆ ನವೆಂಬರ್ 30 ವರೆಗೆ ಅವಕಾಶ ನೀಡಲಾಗಿದೆ ಇದೊಂದು ಅಂತೋದಯ ರೇಷನ್ ಕಾರ್ಡ್ ಮತ್ತು APL/BPL ಕಾರ್ಡ್ದಾರರಿಗೆ … Read more