ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ₹50000/- ಹಣ ಸಿಗುತ್ತೆ ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನ ಯಾವ ಯೋಜನೆ? ಯಾವ ಸ್ಪರ್ಧೆ? ಹೇಗೆ ಹಣ ಪಡೆಯೋದು? ಎಲ್ಲಿ ಅಪ್ಲಿಕೇಶನ್ ಹಾಕೋದು ಭಾಗ ಹೇಗೆ ವಹಿಸೋದು ಸಂಪೂರ್ಣ ಮಾಹಿತಿ!
ನಿಮಗೂ ಅಮೌಂಟು ಬೇಕಾ? ಕೆಲಸಕ್ಕಾಗಿ ಪರದಾಡುತ್ತಿದ್ದೀರಾ? ಸರ್ಕಾರದಿಂದ ಕೆಲಸನೇ ಸುತ್ತಿಲ್ವಾ? ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಬೇಕಾ? ಹಾಗಾದ್ರೆ ಈ ಸ್ಪರ್ಧೆಗೆ ಅಪ್ಲಿಕೇಶನ್ ಹಾಕಿ ಭಾಗವಹಿಸಿ ಪ್ರಥಮ ಬಹುಮಾನ ₹50000/- ವರೆಗೆ ಸಿಗುತ್ತೆ. ದಿನಾಂಕ 05-5-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ.
ಕರ್ನಾಟಕದಲ್ಲಿ ಒಳ್ಳೆಯ ಸ್ಪರ್ಧೆ ನಡೆಯುತ್ತಿದೆ ಮಹಿಳೆಯರು ಪುರುಷರು ಇಬ್ಬರು ಭಾಗವಹಿಸಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ಎಲ್ಲ ಮಾಹಿತಿಗಳು ಕೆಳಗಡೆ ಕೊಡಲಾಗಿದೆ ನೋಡಿ ಇದೇ ರೀತಿಯಾಗಿ ಸರ್ಕಾರದ ಸುದ್ದಿಗಳನ್ನು ನೋಡಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಕರ್ನಾಟಕ ರಾಜ್ಯದಲ್ಲಿ ಸ್ಪರ್ಧೆ- ಇವರ ಇಲ್ಲಿದೆ:
ಹೌದು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶ ನೀಡಿದ್ದಾರೆ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಯುವತಿಯರಿಗೆ ಉಪಯೋಗವಾಗಲಿ ಒಳ್ಳೆಯ ತಯಾರು ಮಾಡಲಿ ಅಂತ ಸರ್ಕಾರ ನಿರ್ಧಾರ ಮಾಡಿದೆ ಇಲ್ಲಿ: ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ 2026: ಸಂಪೂರ್ಣ ಮಾಹಿತಿ.
ಯಾವ ಸ್ಪರ್ಧೆಗೆ ಅರ್ಜಿ ಕರೆಯಲಾಗಿದೆ.?
ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕದ ಎಲ್ಲ ಜಿಲ್ಲೆಯವರಿಗೆ ಅವಕಾಶ ನೀಡಲಾಗಿದೆ ಅಪ್ಲಿಕೇಶನ್ ಹಾಕಿ.
ಯಾರಿಗೆ ಎಷ್ಟೆಷ್ಟು ಬಹುಮಾನ ಸಿಗುತ್ತದೆ.? ಕೆಳಗಡೆ ವಿವರ
ಇಲ್ಲಿ ನಾಲ್ಕು ಪ್ರಕಾರ ಬಹುಮಾನ ವಿತರರಿಸಲಾಗುವುದು ಯಾರಿಗೆ ಎಷ್ಟು ಬಹುಮಾನ ಎಷ್ಟು ಅಮೌಂಟ್ ಸಿಗುತ್ತೆ, ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
- • ಪ್ರಥಮ ಬಹುಮಾನ ₹50000/- ಸಿಗುತ್ತದೆ
- • ದ್ವಿತೀಯ ಬಹುಮಾನ ₹30000/- ಸಿಗುತ್ತದೆ
- • ತೃತೀಯ ಬಹುಮಾನ ₹20000/- ಹಣ ಸಿಗುತ್ತದೆ
- • ನಾಲ್ಕನೇ ಬಹುಮಾನ- ₹10000/- ಸಿಗುತ್ತದೆ ಆದರೆ ಇಬ್ಬರಿಗೆ ನೀಡಲಾಗುವುದು.
ಈ ಮೇಲೆ ತಿಳಿಸಿಕೊಟ್ಟಿರುವ ಬಹುಮಾನ ಅದು ಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಇಲ್ಲಿ ಒಟ್ಟಾರೆ ಆರು ಜನರಿಗೆ ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಬಹುಮಾನ ವಿತರಿಸಲಾಗುವುದು ನೋಡಿ ಅಪ್ಲಿಕೇಶನ್ ಹಾಕಬಹುದು.
ನಮ್ಮ ಸಲಹೆಗಳು:
ಸರಕಾರದಿಂದ ಒಳ್ಳೆ ಒಳ್ಳೆ ಅವಕಾಶ ಬರುತ್ತದೆ ಅದರಲ್ಲಿ ಕೂಡ ಇದು ಒಳ್ಳೆಯ ಅವಕಾಶ ಯಾರು ರಾಜ್ಯ ಮಟ್ಟದಲ್ಲಿ ಚರ್ಮ ಪಾದರಕ್ಷೆ ಮಾಡುತ್ತಿದ್ದೀರಿ ಅಥವಾ ನಡೆಸುತ್ತಿದ್ದೀರಿ ಅವರು ಅಪ್ಲಿಕೇಶನ್ ಹಾಕಿ ಮತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮಹಿಳೆಯರಿಗೂ ಪುರುಷರಿಗೂ ಅವಕಾಶ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಬೇಕು.?
ಕನಿಷ್ಠ ಅರ್ಜಿದಾರರಿಗೆ 18 ವರ್ಷ ಇರಲೇಬೇಕು ಕಡ್ಡಾಯವಾಗಿ ಮತ್ತು ಗರಿಷ್ಠ 55 ವರ್ಷದವರೆಗೆ ಅವಕಾಶ ನೀಡಲಾಗಿದೆ ಇಲ್ಲಿ ವಯೋಮಿತಿ ಸಡಲಿಕೆ ಇರುವುದಿಲ್ಲ. ಒಮ್ಮೆ ಸಮಾಜ ಕಲ್ಯಾಣ ಇಲಾಖೆಯ ಅಧಿಸೂಚನೆ ನೋಡಿ.

ಶೈಕ್ಷಣಿಕ ಅರ್ಹತೆಯಾಗಿರಬೇಕು.?
ಇಲ್ಲಿ ಯಾವುದೇ ರೀತಿಯ ವಿದ್ಯಾರ್ಹತೆ ಬಗ್ಗೆ ನಿರ್ಬಂಧ ಹೇರಿಲ್ಲ ಶಿಕ್ಷಣ ಇರಲಿ ಅಥವಾ ಇಲ್ಲೇ ಇರಲಿ ಇಬ್ಬರು ಅಪ್ಲಿಕೇಶನ್ ಹಾಕಿ. ಒಟ್ಟಾರೆ ನಿಮಗೆ ಶರ್ಮ ಪಾದರಕ್ಷೆ ಮಾಡಲು ತಯಾರು ಮಾಡಲು ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿ ಗೊತ್ತಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?
ಈಗ ಪ್ರಸ್ತುತ ಅರ್ಜಿ ಪ್ರಾರಂಭವಾಗಿದ್ದು ಕೊನೆಯ ದಿನಾಂಕ 30 ಮೇ 2026 ಕೊನೆಯ ದಿನಾಂಕ ವಾಗಿರುತ್ತದೆ.
ಯಾವ ಸ್ಥಳದಲ್ಲಿ ಈ ಸ್ಪರ್ಧೆ ನಡೆಸಲಾಗುತ್ತದೆ.?
ಕರ್ನಾಟಕದ ಇನ್ಸ್ಟಿಟ್ಯೂಟ್ ಆಫ್ ಲೆದರ್ ಮತ್ತು ಪ್ಯಾಶನ್ ಟೆಕ್ನಾಲಜಿ KILT ಉಲ್ಲಾಸ ಉಪನಗರ ಕೆಂಗೇರಿ ಬೆಂಗಳೂರು – 560110 – ಇಲ್ಲಿ ನಿಮಗೆ ಸ್ಪರ್ಧೆ ಇರುತ್ತದೆ.
ನಮಗೆ ಯಾವ ದಿನಾಂಕಕ್ಕೆ ಹೋಗೋದು.?
ನೋಡಿ ನೀವು ಅರ್ಜಿ ಸಲ್ಲಿಸಿದ ನಂತರ ಅವರು ನಿಮಗೆ ಒಂದು ದಿನಾಂಕ ಫಿಕ್ಸ್ ಮಾಡುತ್ತಾರೆ ಅದನ್ನು ಇಮೇಲ್ ಮೂಲಕ ಅಥವಾ ಮೆಸೇಜ್ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ.
ಅರ್ಜಿ ಯಾವ ರೀತಿಯಲ್ಲಿ ಅಪ್ಲೈ ಮಾಡೋದು.?
ಇಲ್ಲಿ ಅಷ್ಟೊಂದು ನಿಖರವಾದ ಮಾಹಿತಿ ಅರ್ಜಿ ಸಲ್ಲಿಸುವ ವಿಧಾನ ನೀವು ಒಮ್ಮೆ ಕೆಳಗಡೆ ಕೊಟ್ಟಿರುವ ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಅಂತರ್ಜಾಲ ಮೂಲಕ ಅರ್ಜಿ ಹಾಕಿ – ಅಥವಾ ಅಲ್ಲಿ ಕೊಟ್ಟಿರುವ ಸಾಯುವಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.
ಸಮಾಜ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಸ್ಪರ್ಧೆಯ ಅಧಿಕೃತ ಅಧಿಸೂಚನೆ ಇಲ್ಲಿದೆ:
Notification pdf – Click Here
ಈ ಮೇಲೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಇನ್ನಷ್ಟು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ.
FAQS-
1) ಇದು ನೇಮಕಾತಿ ಅಧಿಸೂಚನೆಯನ್ನು ಅಥವಾ ಸ್ಪರ್ಧೆಯ ಆಟಕ್ಕೆ ಸಂಬಂಧಪಟ್ಟಂತೆ.?
ಇದು ನೇಮಕಾತಿ ಹುದ್ದೆಯ ಬಗ್ಗೆ ಅಧಿಸೂಚನೆ ಅಲ್ಲ ಇದು ಮನೋರಂಜನೆ ಸ್ಪರ್ಧೆಯ ಅಧಿಸೂಚನೆ ಆಗಿರುತ್ತದೆ ಆಸಕ್ತಿ ಇದ್ದವರು ಭಾಗವಹಿಸಿ.
2) ಈ ಸ್ಪರ್ಧೆಯಲ್ಲಿ ಚರ್ಮ ಪಾದರಕ್ಷದವರು ಅಷ್ಟೇನಾ ಅಥವಾ ಬೇರೆ ಯಾವುದಾದರೂ ಇರುತ್ತಾ.?
ಹೌದು ಚರ್ಮ ಪಾದರಕ್ಷೆಗೆ ಸಂಬಂಧಪಟ್ಟಂತೆ ಅಷ್ಟೇ ಮತ್ತೆ ಕರೆದರೆ ಇದೆ ಅಂತರ್ಜಾಲದಲ್ಲಿ ತಿಳಿಸಿಕೊಡಲಾಗುವುದು

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
