ಭಾರತದ TIFR ನಲ್ಲಿ ನೇಮಕಾತಿ ನಡೆಯುತ್ತಿದೆ ಕ್ಲರ್ಕ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಪದವಿ ಮುಗಿಸಿದವರು ಅಪ್ಲಿಕೇಶನ್ ಹಾಕಿ, ಮಹಿಳೆಯರು ಪುರುಷರು(Male & Female ) ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಪೂರ್ತಿ ಮಾಹಿತಿ ಓದಿ ಅಪ್ಲಿಕೇಶನ್ ಹಾಕಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್( TIFR ) ಸಂಸ್ಥೆಯಲ್ಲಿ ಆನ್ಲೈನ್ ಮೂಲಕ ನೇಮಕಾತಿ ನಡೆಯುತ್ತಿದೆ. ಒಳ್ಳೆ ಕೆಲಸ ಮಾಡಬೇಕಾ ಕೆಲಸ ಇಲ್ಲದೆ ಅಲೆದಾಡುತ್ತಿದ್ದೀರಾ? ಒಳ್ಳೆಯ ಸಂಬಳ ಬೇಕಾ? ಹಾಗಾದರೆ TIFR ನಲ್ಲೆ ಅರ್ಜಿ ಸಲ್ಲಿಸಿ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಚಾನೆಲ್ ಗೆ ಭೇಟಿ ಕೊಡಿ.
ಇದನ್ನ ಓದಿ: ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ 572 ಹುದ್ದೆಗೆ ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಕ್ಲರ್ಕ್ ಟ್ರೈನಿ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ.?
ಸ್ನೇಹಿತರೆ ಈ ನೇಮಕಾತಿಯು ಕೇಂದ್ರ ಸರಕಾರ ಭಾಗದಲ್ಲಿ ಬರುವ ಸಂಸ್ಥೆಯಾಗಿದೆ ಸಂಪೂರ್ಣ ಕೇಂದ್ರ ಸರ್ಕಾರ ಹುದ್ದೆ ಅಲ್ಲ ಇದೊಂದು ಸರಕಾರ ಭಾಗದಲ್ಲಿ ಬರುವ ಸಂಸ್ಥೆ ಈ ನೇಮಕಾತಿಗೆ ಪ್ರೆಶರ್ ಮತ್ತು ಅನುಭವ ಹೊಂದಿದ ವ್ಯಕ್ತಿಗಳಿಗೆ ಅವಕಾಶ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗಳು ಎಲ್ಲಿ ಕೆಲಸ ಇರುತ್ತೆ.? ಸಂಪೂರ್ಣ ವಿವರ:
ಸಂಸ್ಥೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್( TIFR Recruitment 2026 ) ನೇಮಕಾತಿ ಒಟ್ಟು 10 ಹುದ್ದೆಗೆ ಅರ್ಜಿ ಕರೆಯಲಾಗಿದೆ. Place ಮುಂಬೈ ಮಹಾರಾಷ್ಟ್ರದಲ್ಲಿ ಕೆಲಸ.
ಯಾವ ಹುದ್ದೆಗೆ ನೇಮಕಾತಿ? ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ? ಹಾಗೂ ಶೈಕ್ಷಣಿಕ ಅರ್ಹತೆಯಾಗಿರಬೇಕು.?( TIFR Recruitment 2026 ).?
Post : ಕ್ಲರ್ಕ್ ಟ್ರೈನಿ ಹುದ್ದೆಗೆ ಅರ್ಜಿ
Salary : ಪ್ರತಿ ತಿಂಗಳು 22,000/- ವರೆಗೆ ಸಂಬಳ.
Qualification : ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ Any Degree ಪೂರ್ಣಗೊಳಿಸಬೇಕು.
👉 ಮಾನದಂಡಗಳ ಪ್ರಕಾರ ಮೇಲೆ ಕೊಟ್ಟಿರುವ ಅರ್ಹತೆಗಳು ನೋಡಿಕೊಂಡು ಅರ್ಜಿ ಸಲ್ಲಿಸಿದರೆ ಒಳ್ಳೆಯದು.
ಅರ್ಜಿದಾರರಿಗೆ ನಮ್ಮ ಸಲಹೆ:
ಸ್ಥಳೀಯ ವ್ಯಕ್ತಿಗಳು ಅರ್ಜಿ ಹಾಕೋದು ಒಳ್ಳೆಯದು ಇದು ಅತಿ ಹೆಚ್ಚು ಸಮಯದ ಹುದ್ದೆ ಅಲ್ಲ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಅನುಭವ ಹೊಂದಿದ ವ್ಯಕ್ತಿಗಳಿಗೆ ಅವಕಾಶ ಇರುತ್ತದೆ ಖಾಯಂ ಹುದ್ದೆ ಕಾಯುವ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕದೆ ಇರುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗೆ ಅದುಸೂಚನೆ ನೋಡಿ.
ವಯಮಿತಿ ಎಷ್ಟಿರಬೇಕು.? ಆಯ್ಕೆ ವಿಧಾನ .?ಅರ್ಜಿ ಶುಲ್ಕ ಎಷ್ಟಿದೆ.? ಸಂಪೂರ್ಣ ವಿವರ:
- 🔰 Age limit : ಕನಿಷ್ಠ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮಾನದಂಡಗಳ ಪ್ರಕಾರ 18 ವರ್ಷದಿಂದ ಗರಿಷ್ಠ 28 ವರ್ಷದವರೆಗೆ ಇರಬೇಕು.
- 🔰 ಆಯ್ಕೆ ವಿಧಾನ : ಸಂದರ್ಶನ ಮೂಲಕ ಮತ್ತು ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ.
- 🔰 Application Fees : ಯಾವುದೇ ಶುಲ್ಕವಿಲ್ಲ .
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್:
- ➡️ Official Notification ನೋಡಲು ಇಲ್ಲಿ ಕ್ಲಿಕ್ ಮಾಡಿ
- ➡️ Apply ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು? ಮತ್ತು ಹೇಗೆ ಅಪ್ಲಿಕೇಶನ್ ಹಾಕುವುದು.? Full Details
📢 ಈಗಾಗಲೇ ಆನ್ಲೈನ್ ಮೂಲಕ ಅರ್ಜಿ 21 -06-2026 ರಿಂದ ಪ್ರಾರಂಭವಾಗಿದೆ ಕೊನೆಯ ದಿನಾಂಕ 10-07-2026 ವರೆಗೆ ಅವಕಾಶ ನೀಡಲಾಗಿದೆ.
✅️ ಆನ್ಲೈನ್ ನಲ್ಲಿ ಅರ್ಜಿ:
1. ಆನ್ಲೈನ್ ನಲ್ಲಿ ಅಧಿಕೃತವಾಗಿ TIFR ನೇಮಕಾತಿಯ ಅಂತರ್ಜಾಲಕ್ಕೆ ಭೇಟಿಕೊಟ್ಟು Register ಮಾಡಿಕೊಳ್ಳಿ. ಆಧಾರ್ ಕಾರ್ಡ್, ಪದವಿ ಅಂಕಪಟ್ಟಿ, ದಾಖಲೆಗಳ ಮೂಲಕ
2. Login Process: ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ. Age limit. Qualification, ವೈಯಕ್ತಿಕ ಮಾಹಿತಿ.
3. Application Fees: ಅನ್ವಯಿಸಿದರೆ ಶುಲ್ಕ ಪತಿ ಮಾಡಿ.
4. Documents: TIFR ನೇಮಕಾತಿಗೆ ಸಂಬಂಧಪಟ್ಟಂತೆ ಕೇಳಿರುವ ದಾಖಲೆಗಳು ಆಫ್ ಲೋಡ್ ಮಾಡಿ: ಉದಾಹರಣೆಗೆ- ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪದವಿ ಅಂಕಪಟ್ಟಿ ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು.
5. Application Submit Process: ಎಲ್ಲಾ ಮೊಗದ ತಕ್ಷಣ ಕೊನೆಯಲ್ಲಿ ಇದು ಕೊನೆಯ ಹಂತ ಅಪ್ಲಿಕೇಶನ್ ಎಲ್ಲಾ ಸರಿಯಾಗಿ ನೋಡಿ ಕೊನೆಯಲ್ಲಿ ಎಲ್ಲಾ ಸರಿ ಇದ್ದರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
6. Print: ಸಬ್ಮಿಟ್ ಮಾಡಿದ ತಕ್ಷಣ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ ಮುಂದೆ ಭವಿಷ್ಯದಲ್ಲಿ ಬೇಕಾಗುತ್ತದೆ ನಿಮಗೆ.
ಪ್ರಶಾಂತ್ ಮೀಡಿಯಾ ಕೊನೆಯ ನುಡಿ:
ಈ ಮೇಲೆ ತಿಳಿಸಿಕೊಟ್ಟಿರೋದು TIFR Recruitment 2026 ನೇಮಕಾತಿ ಪ್ರಕಾರ ತಪ್ಪು ಮಾಹಿತಿಗಳು ಹಬ್ಬಿಸೋದಿಲ್ಲ ಕಾನೂನು ಬದ್ಧವಾಗಿ ಸರಿಯಾಗಿ ಮಾಹಿತಿ ನೀಡುತ್ತೇವೆ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಯಾವ ಹಂತದಲ್ಲಿ ಅಪ್ಲಿಕೇಶನ್ ಹಾಕುವುದು ಮತ್ತು ಯಾರಿಗೆ ಅವಕಾಶ.?
📝 ಮಹಿಳೆಯರ ಪುರುಷರು ಅರ್ಜಿ ಪ್ರೇಷರ್ ಮತ್ತು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಅವಕಾಶ ಇದು ಆನ್ಲೈನ್ನಲ್ಲಿ ಇರುತ್ತದೆ.
2) ಎಷ್ಟು ವರ್ಷದವರೆಗೆ ಸೇವೆ ಸಲ್ಲಿಸಬಹುದು.?
📝 ಒಮ್ಮೆ ಅಧಿಕೃತವಾಗಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ನೋಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
