KSP PC ದೈಹಿಕ ಪರೀಕ್ಷೆ ದಿನಾಂಕ : PC Exam Result 2026 ಸಂಪೂರ್ಣ ಮಾಹಿತಿ

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್(KSP) ದೈಹಿಕ ಪರೀಕ್ಷೆಯ ಅಪ್ಡೇಟ್! ದಿನಾಂಕ 13-08-2026 ರಂದು ಇಮೇಲ್ ಸಂದೇಶ- ಯಾವಾಗ ದೈಹಿಕ ಪರೀಕ್ಷೆ ಇರುತ್ತೆ? ಇಮೇಲ್ ಸಂದೇಶದಲ್ಲಿ ಏನು ಕೊಟ್ಟಿದ್ದಾರೆ? ಸಂಪೂರ್ಣ ವಿವರ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ.

ಕರ್ನಾಟಕ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಇವರಿಂದ ಸುಮಾರು 4 ವಿಭಾಗದ ಅಧಿಕಾರಿಗಳಿಗೆ ಈ ಇ-ಮೇಲ್ ಸಂದೇಶ ಕಳಿಸಲಾಗಿದೆ.

ಯಾಕೆ ಇ-ಮೇಲ್ ಸಂದೇಶ?

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 3395 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕದಲ್ಲಿರುವ 596 ಹುದ್ದೆಗಳ ದೈಹಿಕ ಪರೀಕ್ಷೆ ನಡೆಸುವುದರ ಬಗ್ಗೆ ಅಧಿಕಾರಿಗಳಿಗೆ ಯಾವ ಗ್ರೌಂಡಿನಲ್ಲಿ ದೈಹಿಕ ಪರೀಕ್ಷೆ ಇರಬೇಕು ಏನೆಲ್ಲ ತಯಾರು ಮಾಡಬೇಕು ಮತ್ತು ಅಧಿಕಾರಿಗಳಿಗೆ ವಹಿಸಿಕೊಟ್ಟಿರುವ ಈ ಇಮೇಲ್ ಸಂದೇಶ. ಹಾಗೂ ದಿನಾಂಕ 14-08-2026 ರಂದು ಸಂಜೆ 4:00ಗೆ ಎಲ್ಲಾ ಪೊಲೀಸ್ ಅಧಿಕಾರಿಗಳು ಆನ್ಲೈನ್ ನಲ್ಲಿ ವಿಡಿಯೋ ಕಾಲ್ ಮೂಲಕ ಸಭೆ ನಡೆಸುವುದಕ್ಕೆ ಇದರಲ್ಲಿ ತಿಳಿಸಿಕೊಟ್ಟಿದ್ದಾರೆ.

ಬೇಗ ಪರೀಕ್ಷೆಯ ತರಬೇತಿಯನ್ನ ದಿನಾಂಕ 18 ಆಗಸ್ಟ್ 2026ರಂದು ಬೆಳಗ್ಗೆ 11 ಗಂಟೆಗೆ ತರಬೇತಿ ಕೇಂದ್ರದಲ್ಲಿರುವ parada Ground ಬೆಂಗಳೂರಿನಲ್ಲಿ ಏರ್ಪಡಿಸಲಾಗಿರುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ.

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ಯಾವಾಗ?

ಅಧಿಕೃತವಾಗಿ ಸರ್ಕಾರ ಇಮೇಲ್ ದಲ್ಲಿ ಕೊಟ್ಟಿರುವ ಮಾಹಿತಿ ಹಾಗೂ ದೈಹಿಕ ಪರೀಕ್ಷೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ದಲ್ಲೇ ನಡೆಸುವುದಕ್ಕೆ ಮಾಹಿತಿ ಬಂದಿದೆ ಮತ್ತು ಫಲಿತಾಂಶ ಇದೆ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇಮೇಲ್ ಸಂದೇಶ ನೋಡಲು  & cpc notification pdf click here