KMF ಸಂಸ್ಥೆಯಿಂದ ಬಂತು ಗುಡ್ ನ್ಯೂಸ್ : ಸಂದರ್ಶನ ದಿನಾಂಕ ಪ್ರಕಟ – ದಿನಾಂಕ, ಸ್ಥಳ ಮಾಹಿತಿ ಇಲ್ಲಿದೆ

KMF ಸಂಸ್ಥೆಯಿಂದ ಬಂತು ಗುಡ್ ನ್ಯೂಸ್ ಇದೀಗ ಸಂದರ್ಶನ ದಿನಾಂಕ ಪ್ರಕಟ- ರಾಯಚೂರು ಬಳ್ಳಾರಿ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟ ನೋಟಿಸ್ ಬಿಡುಗಡೆ ಯಾವ ದಿನಾಂಕಕ್ಕೆ ಸಂದರ್ಶನ? ಯಾವ ಹುದ್ದೆಗಳ? ಎಲ್ಲಿಂದ ಎಲ್ಲಿವರೆಗೆ? ಯಾವಾಗ ಅರ್ಜಿ ಸಲ್ಲಿಸಿದ ಈ ಸಂದರ್ಶನ ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ,

KMF ಸಂದರ್ಶನ ಹಿನ್ನೆಲೆ:

ಈ ಹಿಂದೆ ಯಾವ ವಿದ್ಯಾರ್ಥಿಗಳು ದಿನಾಂಕ 06-11-2023 ರಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳದು ಲಿಖಿತ ಪರೀಕ್ಷೆ ಬರೆದು ಈಗ ಸಂದರ್ಶನ ಗಾಗಿ ಕಾಯುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಈಗ ಸಂದರ್ಶನ ದಿನಾಂಕ ಪ್ರಕಟ ಮಾಡಲಾಗಿದೆ, ದಿನಾಂಕ 18 ಆಗಸ್ಟ್ 2026ರಂದು ಸಂದರ್ಶನ ದಿನಾಂಕ ನೋಟಿಸ್ ಪ್ರಕಟ,

ಇದನ್ನು ಓದಿ : ಧಾರವಾಡದಲ್ಲಿ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದಿನಾಂಕಕ್ಕೆ ಸಂದರ್ಶನ?

ದಿನಾಂಕ 29 ಆಗಸ್ಟ್ 2026 & 30 ಆಗಸ್ಟ್ 2026 ಹಾಗೂ 31 ಆಗಸ್ಟ್ 2026ರಂದು ಬೆಳಗ್ಗೆ 9:00 30 ನಿಮಿಷದಿಂದ ಸಾಯಂಕಾಲ 5:30 ನಿಮಿಷದವರೆಗೆ ಸಂದರ್ಶನ ನಡೆಸಲಾಗುತ್ತದೆ,

ಸಂದರ್ಶನ ಸ್ಥಳ :

ಅಧಿಸೂಚನೆಯಲ್ಲಿ ಕೊಟ್ಟಿರುವ ಬಳ್ಳಾರಿ ವಿಜಯನಗರ ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟ ನೀ ಬಳ್ಳಾರಿ ಡೈರಿ ಸಂಜಯ್ ಗಾಂಧಿನಗರ ಬಳ್ಳಾರಿ ಆಡಳಿತದಲ್ಲಿ ಬರುವ ಕಚೇರಿಗಳಲ್ಲಿ ಸಂದರ್ಶನ,

ಸಂದರ್ಶನ ಪತ್ರ:

ಹೌದು ಈಗಾಗಲೇ ಈ ಹಿಂದೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪರೀಕ್ಷಾ ಬರೆದು ಸಂದರ್ಶನಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿಮ್ಮ ಇಮೇಲ್ ಐಡಿಗೆ ಪತ್ರ ಕಳಿಸಲಾಗಿದೆ ಅಥವಾ ಅಂಚೆ ಕಚೇರಿಯ ಮೂಲಕ ಕಳಿಸಿಕೊಡಲಾಗಿದೆ ನೋಡಿ ಅದನ್ನು ಡೌನ್ಲೋಡ್ ಮಾಡಿಕೊಂಡು ಅಧಿಕೃತ ವೆಬ್ಸೈಟ್ ಮೂಲಕ ಸಂದರ್ಶನ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಬೇಕು

ಇದನ್ನ ಓದಿ : ವ್ಯವಸ್ಥೆಪಕ ಹಾಗೂ ಮೇಲ್ವಿಚಾರಕ ಹುದ್ದೆಗೆ ನೇಮಕಾತಿ ಆಗುತ್ತಿದೆ ಸಂಪೂರ್ಣ ಮಾಹಿತಿ ಇಲ್ಲಿ ನೋಡಿ

KMF ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ :

ಇದು ಹೊಸ ನೇಮಕಾತಿ ಅಲ್ಲ ಹೊಸ ಅಧಿಸೂಚನೆ ಅಲ್ಲ ಇದೊಂದು ಹಳೆಯ ನೇಮಕಾತಿಯಲ್ಲಿ ಪರೀಕ್ಷೆ ಬರೆದು ಸಂದರ್ಶನಗಾಗಿ ಕಾಯುವ ಸಂದರ್ಶನ ದಿನಾಂಕವಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಸ್ ನೋಡಿ