ಕರ್ನಾಟಕದಲ್ಲಿ ಶ್ರೀ ಮಂಜುನಾಥ ಪ್ರೌಢಶಾಲೆ ( High school ) ನಲ್ಲಿ ಕನ್ನಡ ಶಿಕ್ಷಕರನ್ನ ನೇಮಕಾತಿ 2026 ಹೊಸ ನೇಮಕಾತಿ ಅಧಿಸೂಚನೆ ಪ್ರಕಟ! ಅರ್ಜಿ ಹಾಕುವ ವಿಧಾನ: ಎಲ್ಲಿ ಕೆಲಸ ಪ್ರಮುಖ ದಿನಾಂಕಗಳು ಹೀಗೆ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ.
ನೇಮಕಾತಿ ವಿವರ :
ಕರ್ನಾಟಕದಲ್ಲಿ ಅನುದಾನಿತ ಹೈಸ್ಕೂಲ್ನಲ್ಲಿ ಶ್ರೀ ಮಂಜುನಾಥ ಪ್ರೌಢಶಾಲೆ ಎಲ್ಲಿ ಸಹ ಶಿಕ್ಷಕರು ಕನ್ನಡ ಭಾಷೆಯ ವಿಭಾಗದಲ್ಲಿ ಅರ್ಜಿ ಕರೆಯಲಾಗಿದೆ ವಿವಿಧ ಪ್ರಕಾರ ಹುದ್ದೆ ಕನ್ನಡ ಮಾಧ್ಯಮದಲ್ಲಿ ನೇಮಕಾತಿ ಪ್ರಕಟಣೆ.
ಶೈಕ್ಷಣಿಕ ಅರ್ಹತೆ?
ಮಂಜುನಾಥ ಪ್ರೌಢಶಾಲೆ ಮಾನದಂಡಗಳು ಪ್ರಕಾರ BA,B ED ಪೂರ್ಣಗೊಳಿಸಬೇಕು ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ.
ವಯಮಿತ ಮತ್ತು ಸಂಬಳ?
ಶ್ರೀ ಮಂಜುನಾಥ ಹೈ ಸ್ಕೂಲ್ ಮಾಣದಂಡಗಳ ಪ್ರಕಾರ ಪ್ರತಿ ತಿಂಗಳು ವೇತನ ಇರುತ್ತದೆ ಹಾಗೂ ಅರ್ಜಿದಾರರಿಗೆ ವಯೋಮಿತಿ ನೋಡಲು ಅಧಿಸೂಚನೆ ನೋಡಿ
ಅರ್ಜಿದಾರರ ಗಮನಕ್ಕೆ :
ನೋಡಿ ಈ ಪ್ರೌಢಶಾಲೆಯಲ್ಲಿ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ಅರ್ಜಿ ಕರೆಯಲಾಗಿದೆ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಮಹಿಳೆಯರಿಗೆ ಹೆಚ್ಚು ಆದ್ಯತೆ ಇರಲಿದೆ.
ಮೀಸಲಾತಿ ಇರುವ ವರ್ಗ?
ಶ್ರೀ ಮಂಜುನಾಥ ಪ್ರೌಢಶಾಲೆಯಲ್ಲಿ ಅನುದಾನಿತ ಹೈಸ್ಕೂಲ್ ಬರುತ್ತೆ ಇದರಲ್ಲಿ ಮೀಸಲಾತಿರುವ ವರ್ಗ ಪರಿಶಿಷ್ಟ ಜಾತಿ ( ಮಹಿಳೆ ) ಹೆಚ್ಚು ಆದ್ಯತೆ ಇರುತ್ತದೆ.
ಶ್ರೀ ಮಂಜುನಾಥ ಪ್ರೌಢಶಾಲೆ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಹಾಕುವ ಪ್ರಮುಖ ದಿನಾಂಕ?
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ : 17-09-2026
ಕೊನೆಯ ದಿನಾಂಕ : 21 ದಿನಗಳು ಬಿಟ್ಟು ಇರುತ್ತದೆ
ಅರ್ಜಿ ಶುಲ್ಕ ಎಷ್ಟಿದೆ?
ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಅರ್ಜೆ ಹಾಕುವಾಗ ಡಿ ಡಿ 300/- ಸಲ್ಲಿಸಬೇಕು.
ಆಫ್ ಲೈನ್ನಲ್ಲಿ ಅರ್ಜಿ ಹಾಕುವ ವಿಳಾಸ :
ಶ್ರೀ ಮಂಜುನಾಥ ಪ್ರೌಢಶಾಲೆ ಮಾಗಡಿ ರಸ್ತೆ ಬೆಂಗಳೂರು 560023 ಇದಕ್ಕೆ ಅರ್ಜಿ ಹಾಕಿ
ಆಫ್ ಲೈನ್ನಲ್ಲಿ ಹೇಗೆ ಅರ್ಜಿ ಹಾಕೋದು?
ನೋಡಿ ಅಧಿಕೃತವಾಗಿ ಮಂಜುನಾಥ ಪ್ರೌಢಶಾಲೆ ಬಿಡುಗಡೆ ಮಾಡಿದ ನೋಟಿಫಿಕೇಶನ್ ನೋಡಿ ಮೇಲೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿ ಹಾಕಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
