ಕುವೆಂಪು ವಿಶ್ವವಿದ್ಯಾಲಯದಲ್ಲಿ ಅತಿಥಿ ಅಧ್ಯಾಪಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ, ಅರ್ಜಿ ಹಾಕಲು ಕೊನೆಯ ದಿನಾಂಕ 21 ಸೆಪ್ಟೆಂಬರ್ 2026, ಆಫ್ ಲೈನ್ನಲ್ಲಿ ಅರ್ಜಿ ಹಾಕಲು ಅವಕಾಶ! ಕರ್ನಾಟಕ ರಾಜ್ಯದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಉದಾಹರಣೆ : 1 ವರ್ಷ ಕೆಲಸ ಅಥವಾ ಎರಡು ವರ್ಷ ಕೆಲಸ ಈ ರೀತಿಯಾಗಿ ಒಪ್ಪಂದದ ಆಧಾರದ ಮೇಲೆ ಅತಿಥಿ ಅಧ್ಯಾಪಕರ ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದೆ. ಆಸಕ್ತಿ ಹೊಂದಿದವರು ಅರ್ಜೆಗಳನ್ನ ಹಾಕಬಹುದು ಇನ್ನಷ್ಟು ಹೆಚ್ಚಿನ ಮಾಹಿತಿ ವಿವರಗಳ ಮೂಲಕ ಕೆಳಗಡೆ ಲೇಖನಿಯಲ್ಲಿ ಇದೆ ಓದಿ,
ನೇಮಕಾತಿ ವಿವರ :
ಕರ್ನಾಟಕದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 01 ಪರಿಸರ ಅಧ್ಯಯನ ಮಾಡುವ ಅತಿಥಿ ಅಧ್ಯಾಪಕರ ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಶೈಕ್ಷಣಿಕ ಅರ್ಹತೆ ಸ್ನಾತಕೊತ್ತರ ಪದವಿ ಮುಗಿಸಿರಬೇಕು, 50% ಪರ್ಸೆಂಟೇಜ್ ತೆಗೆದುಕೊಂಡು,
Age limit & Qualification & ಆಯ್ಕೆ ವಿಧಾನ ಹೇಗೆ?
ಇದರ ಬಗ್ಗೆ ಎಲ್ಲ ಮಾಹಿತಿಗಳು ಪಡೆಯಲು ಕುವೆಂಪು ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ನೋಡಿ.
ಕುವೆಂಪು ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ ಎಷ್ಟಿದೆ?
• PWBD ವರ್ಗದ ಅಭ್ಯರ್ಥಿಗೆ ಶುಲ್ಕವಿಲ್ಲ
• ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ( SC,ST ) ₹250/-
• ಹಿಂದುಳಿದ ವರ್ಗ ಹಾಗೂ OBC ವರ್ಗದವರಿಗೆ : ₹400/-
ಪ್ರಶಾಂತ ಮೀಡಿಯಾ ಸಲಹೆ:
ನೋಡಿ ಇವತ್ತೇ ಕೊನೆಯ ದಿನಾಂಕ ಇರೋದ್ರಿಂದ ಆದಷ್ಟು ಬೇಗ ನೋಟಿಸ್ದಲ್ಲಿ ಕೊಟ್ಟಿರುವ ವಿಳಾಸಕ್ಕೆ ಆಫ್ಲೈನ್ ಮೂಲಕ ಅರ್ಜಿಗಳನ್ನ ಹಾಕಿ, ತಪ್ಪು ಮಾಹಿತಿ ಸುಳ್ಳು ಸುದ್ದಿ ತಪ್ಪು ದಾಖಲೆಗಳು ಅಪ್ಲೋಡ್ ಮಾಡಬೇಡಿ,
ಆಫ್ ಲೈನಲ್ಲಿ ಅರ್ಜಿ ಹಾಕುವ ಪ್ರಮುಖ ದಿನಾಂಕ :
• ಆಫ್ ಲೈನಲ್ಲಿ ಅರ್ಜಿ ಪ್ರಾರಂಭ : 17-09-2026
• ಕೊನೆಯ ದಿನಾಂಕ : 21-09-2026

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
