ರೈತರ ಖಾತೆಗೆ PM Kisan ಯೋಜನೆಯ 24ನೇ ಕಂತು ಇವತ್ತು ಬಿಡುಗಡೆ : ಇಲ್ಲಿ ಚೆಕ್ ಮಾಡಿಕೊಳ್ಳಿ

ರೈತರ ಖಾತೆಗೆ ಇವತ್ತು PM Kisan ಯೋಜನೆಯ 24ನೇ ಕಂತಿನ ₹2000/- ಹಣ ಬಿಡುಗಡೆ : ರೈತರಿಗೆ ಬಂತು ಗುಡ್ ನ್ಯೂಸ್ ಈ ಪಟ್ಟಿಯಲ್ಲಿ ಹೆಸರು ಇದ್ದ ರೈತರಿಗೆ ಬಿಡುಗಡೆ- ಯಾವಾಗ ಬರುತ್ತೆ? ಯಾರಿಗೆ ಬರುತ್ತೆ? ಸಂಪೂರ್ಣ ಮಾಹಿತಿ ಲೇಖನಿ ಓದಿ!

ಭಾರತದಾದ್ಯಂತ : ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯ ಹಣ ಇವತ್ತು ಮಧ್ಯಾಹ್ನ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ. ಎಲ್ಲಿ ಚೆಕ್ ಮಾಡೋದು? ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಅದೇ ರೀತಿಯಾಗಿ ಕರ್ನಾಟಕ ಸರ್ಕಾರ ರೈತರಿಗೆ PM ಕಿಸಾನ್ ಬಗ್ಗೆ ಏನು ಹೇಳಿದೆ? ದಿನನಿತ್ಯವಾಗಿ ಹೊಸ ಹೊಸ ಯೋಚನೆಗಳ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ.

PM Kisan ಯೋಜನೆ :

ಹೌದು ನರೇಂದ್ರ ಮೋದಿಯವರು ಈ ಯೋಜನೆ ಜಾರಿ ಮಾಡಿದ್ದಾರೆ ಈ ಯೋಜನೆ ಮೂಲಕ ಇವತ್ತು ಭಾರತದ ಗುಜರಾತಿನಲ್ಲಿ ಇವತ್ತು ಎಲ್ಲ ರೈತರು ಖಾತೆಗೆ ₹2000/- ಹಣವನ್ನ ಬಿಡುಗಡೆ ಮಾಡಲಿದ್ದಾರೆ ಮಧ್ಯಾಹ್ನ 1 ಗಂಟೆ ಸುಮಾರು ರೈತರು ಆದಷ್ಟು ನಿಮ್ಮ ಪಿಎಂ ಕಿಸಾನ್ ಯೋಜನೆಗೆ ಸಂಬಂಧಪಟ್ಟಂತೆ EKYC ಆಗಿದೆಯಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಿ. EKYC ಹಾಗಿದ್ದರೆ ಮಾತ್ರ ಈ ಯೋಜನೆಯ ಅಮೌಂಟ್ ಬರುತ್ತದೆ.

₹2000/- ಅಮೌಂಟ್ ಬಿಡುಗಡೆ ಆಗುವ ದಿನಾಂಕ( PM Kisan date ):

ಅಧಿಕೃತ ಅಂತರ್ಜಾಲದಲ್ಲಿ ಇವತ್ತು 30-10-2026 ರಂದು ತೋರ್ಸುತ್ತಿದೆ ಅಂದರೆ ಇವತ್ತು ಶುಕ್ರವಾರ ಇವತ್ತು ಅಮೌಂಟ್ ಬರಲಿದೆ. ಇದು ಯೋಜನೆ ಅಮೌಂಟ್ ಬಿಡುಗಡೆ ಆಗುವ ದಿನಾಂಕ.

PM Kisan ಅಧಿಕೃತ ಅಂತರ್ಜಾಲಕ್ಕೆ ಬೇಟಿಕೊಡಲು ಇಲ್ಲಿ click ಮಾಡಿ

ರೈತರು ಗಮನಿಸಬೇಕಾಗಿರುವ ಮಾಹಿತಿ :

ರೈತರು ಸರಿಯಾಗಿ ನಿಮ್ಮ ಯೋಜನೆ ಬ್ಯಾಂಕ್ ಖಾತೆಗೆ E kyc ಮಾಡಿಸಿಕೊಳ್ಳಿ ಯಾವ ರೈತರು ಈ ಕೆಲಸ ಮಾಡಿಲ್ಲ ಅವರಿಗೆ ಅಮೌಂಟ್ ಬರಲ್ಲ ಅಧಿಕೃತ ಅಂತರ್ಜಾಲ ಮೂಲಕ ಅಥವಾ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಈ ಕೆಲಸ ಪೂರ್ಣಗೊಳಿಸಿ.

ಪ್ರಶಾಂತ್ ಮೀಡಿಯಾ ಸಲಹೆ :

ನೋಡಿ ರೈತ ಬಾಂಧವರೇ ಇದು PM Kisan ಯೋಜನೆಯ 24ನೇ ಕಂತು ಇವತ್ತು ನಿಮ್ಮ ನಿಮ್ಮ ಖಾತೆಗಳಿಗೆ ಬರಲಿದೆ, ಇದರ ಬಗ್ಗೆ ಅಧಿಕೃತ ಮಾಹಿತಿ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ ಯಾವುದೇ ತಪ್ಪು ಹಾಗೂ ಸುಳ್ಳು ಸುದ್ದಿ ನಾವು ಹಬ್ಬಿಸುವುದಿಲ್ಲ.