ರೇಷನ್ ಪಡಿತರ ಚೀಟಿದಾರರಿಗೆ E KYC ಯಲ್ಲಿ ( ಈ ಕೆ ವೈ ಸಿ) ಗಡವು ನೀಡಿದೆ ಸರಕಾರ ಮತ್ತೊಮ್ಮೆ ದಿನಾಂಕ ವಿಸ್ತರಣೆ & ಹೊಸ ಆಪ್( App) ಬಿಡುಗಡೆ ಮತ್ತೆ ಎಲ್ಲಿವರೆಗೆ ಅವಕಾಶ? ಯಾವ ಆಪ್ಸ್ ಸರಕಾರ ಹೇಳಿದ್ದೇನೆ?
ಕರ್ನಾಟಕ : ಹೌದು ಈ ಹಿಂದೆ ಅಕ್ಟೋಂಬರ್ ತಿಂಗಳಿನಲ್ಲಿ E KYC ಇದ್ದ ದಿನಾಂಕ ಈಗ ಮುಂದಕ್ಕೆ ಹಾಕಿದ್ದಾರೆ ನವೆಂಬರ್ 30 ವರೆಗೆ ಅವಕಾಶ ನೀಡಲಾಗಿದೆ ಇದೊಂದು ಅಂತೋದಯ ರೇಷನ್ ಕಾರ್ಡ್ ಮತ್ತು APL/BPL ಕಾರ್ಡ್ದಾರರಿಗೆ ಗುಡ್ ನ್ಯೂಸ್. ನಿಮ್ಮ ನ್ಯಾಯಬೆಲೆ ಅಂಗಡಿಗೆ ಭೇಟಿಕೊಟ್ಟು ಮಾಡಿಸಿಕೊಳ್ಳಿ ಅಥವಾ “ಅನ್ನ ಸೇವಾ” App ಮೂಲಕ EKY ಮಾಡಿಸಿಕೊಳ್ಳಿ ಈಗ ಪ್ರಸ್ತುತ 30-11-2026 ವರೆಗೆ ಅವಕಾಶ ಮತ್ತೆ ನೀಡಲಾಗಿದೆ.
ದಿನಾಂಕ ವಿಸ್ತರಣೆ ಮಾಡಿದ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
