KEA Mandatory Kannada Exam 2026: ಜುಲೈ 19ರಂದು ಪರೀಕ್ಷೆ, ಯಾರು ಬರೆಯಬೇಕು? ಯಾರು ಬರೆಯಬಾರದು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ದಿನಾಂಕ ಪ್ರಕಟವಾಗಿದೆ.PC ಗ್ರೂಪ್ ಸಿ ಮತ್ತು ಗ್ರೂಪ್ ಬಿ ಹುದ್ದೆಗಳ ಪರೀಕ್ಷೆ ಯಾವ ದಿನಾಂಕಕ್ಕೆ ಪರೀಕ್ಷೆ? ಈ ಪರೀಕ್ಷೆ ಯಾರು ಬರೆಯಬೇಕು? ಯಾರು ಬರೆಯಬಾರದು ಸಂಪೂರ್ಣ ಮಾಹಿತಿ. ಬೆಂಗಳೂರು : KEA ಪರೀಕ್ಷಾ ಪ್ರಾಧಿಕಾರದಿಂದ 03-07-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ. ನೀವು ಪರೀಕ್ಷೆ ಬರಿಬೇಕಾ? ಅಥವಾ ಬರೆಯಬಾರದ ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಯಾರು … Read more