ಕರ್ನಾಟಕದಲ್ಲಿ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ನಡೆಯುತ್ತಿದೆ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ. ಕೆಳಗಡೆ ಸಂಪೂರ್ಣ ಮಾಹಿತಿ.
ಧಾರವಾಡದಲ್ಲಿ ಕೆಲಸ ಮಾಡಬೇಕಾ? ನಿಮಗೂ ಸರ್ಕಾರಿ ಹುದ್ದೆ ಬೇಕಾ? ಬಂತು ಧಾರವಾಡ ಕೃಷಿ ಸಂಸ್ಥೆಯಿಂದ ಹುದ್ದೆಗೆ ಅರ್ಜಿ ಪದವಿ ಪಾಸಾದವರಿಗೆ ಅರ್ಜಿ ಅರ್ಜಿ ಸಲ್ಲಿಸಲು 20-5-2026 ಅವಕಾಶ ನೀಡಲಾಗಿದೆ.
ಆಫ್ ಲೈನ್ನಲ್ಲಿ ಅವಕಾಶ ನೀಡಿದ್ದು ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಹುದ್ದೆ ಸಂಪೂರ್ಣ ಮಾಹಿತಿ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.
ಕರ್ನಾಟಕದಲ್ಲಿ ಧಾರವಾಡ ಕೃಷಿ ಸಂಸ್ಥೆಯಲ್ಲಿ ನೇಮಕಾತಿ ವಿವರ:
ಈ ನೇಮಕಾತಿಗೆ ಅನುಭವ ಹೊಂದಿದವರು ಮತ್ತು ಈಗಲೇ ಕೆಲಸ ಮಾಡುತ್ತಿರುವರು ಕೃಷಿ ಸಂಸ್ಥೆಯಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಅಥವಾ ಕೃಷಿ ವಿಭಾಗದಲ್ಲಿ ಅವಕಾಶ ನೀಡಲಾಗಿದ್ದು ಇದು ತಾತ್ಕಾಲಿಕ ಹುದ್ದೆ ಕಾಯಂ ಹುದ್ದೆ ಇರೋದಿಲ್ಲ ಎಲ್ಲ ಮಾಹಿತಿ ವಿವರಣೆ ಕೆಳಗಡೆ ಇದೆ ನೋಡಿ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?
ಇದು ಕರ್ನಾಟಕದ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನೇಮಕಾತಿ- ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಕರ್ನಾಟಕದ ಧಾರವಾಡದಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಮತ್ತು ಶೈಕ್ಷಣಿಕ ಅರ್ಹತೆ ಆಗಿರಬೇಕು.?
• ಇಲ್ಲಿ ಕುಲಪತಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ವಿದ್ಯಾರ್ಹತೆ ಅಧಿಸೂಚನೆಯಲ್ಲಿ ಕೊಟ್ಟಿಲ್ಲ ಆದರೆ ಅಂದಾಜಿನ ಮೇಲೆ ದ್ವಿತೀಯ ಪಿಯುಸಿ ಅಥವಾ ಪದವಿ ಪಾಸಾದವರು ಅಪ್ಲಿಕೇಶನ್ ಹಾಕಿ.
ವಯಮಿತಿ ಎಷ್ಟಿರಬೇಕು ಆಯ್ಕೆ ವಿಧಾನ ಹೇಗಿರುತ್ತೆ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ.?
- • ನೋಡಿ ಇದಕ್ಕೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಇರಲೇಬೇಕು ಗರಿಷ್ಠ ವಯೋಮಿತಿಗೆ ಅಧಿಸೂಚನೆ ನೋಡಿ.
- • ಆಯ್ಕೆ ವಿಧಾನ ನೇರ ಸಂದರ್ಶನ ಮೆರಿಟ್ ಮೇಲೆ ಅನುಭೋಗಿ ಮೇಲೆ
- • ಇಲ್ಲಿ ಯಾವುದೇ ರೀತಿಯ ಶುಲ್ಕ ಇರೋದಿಲ್ಲ.
ವಿದ್ಯಾರ್ಥಿಗಳಿಗೆ ನಮ್ಮ ಸಲಹೆ:
ಇದಕ್ಕೆ ಧಾರವಾಡದವರು ಅಪ್ಲಿಕೇಶನ್ ಹಾಕಿ ಈಗಾಗಲೇ ಅನುಭವ ಹೊಂದಿದ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಗಳು ನೀವು ಪಡೆದುಕೊಳ್ಳಬೇಕು ಕೆಳಗಡೆ ಅಧಿಸೂಚನೆ ನೀಡಿದ್ದೇವೆ ಅದನ್ನ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ.

ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ಮತ್ತು ಅಧಿಕೃತ ಅಧಿಸೂಚನೆ:
Notification Pdf- Click Here
ಆಫ್ ಲೈನ್ನಲ್ಲಿ ವಿಳಾಸ:
ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೃಷಿ ಇಲಾಖೆ ಬಹುಮಡಿ ಕಟ್ಟಡ ಬೆಂಗಳೂರು- 560001 ಈ ವಿಳಾಸಕ್ಕೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಮಾಹಿತಿ ಪ್ರಮುಖ ದಿನಾಂಕ ಬಗ್ಗೆ ಮಾಹಿತಿ.?
• ಈಗಾಗಲೇ ಆಫ್‌ಲೈನ್‌ನಲ್ಲಿ ಅರ್ಜಿ ಪ್ರಾರಂಭವಾಗಿದೆ 06-5-2026 ರಿಂದ 20-5-2026 ರವರಿಗೆ ಅವಕಾಶ ನೀಡಲಾಗಿದೆ.
• ಆಫ್ ಲೈನ್ನಲ್ಲಿ- ಹೌದು ಈಗಾಗಲೇ ಆಫ್‌ಲೈನ್‌ನಲ್ಲಿ ಅವಕಾಶ ನೀಡಿದ್ದಾರೆ ಅಧಿಕೃತ ಅಂಚೆ ಕಚೇರಿಗೆ ಭೇಟಿ ಕೊಟ್ಟು ನೀವೇ ಅಪ್ಲಿಕೇಶನ್ ಹಾಕಿ ಅಥವಾ ಆಫೀಸಿಗೆ ಭೇಟಿ ಕೊಟ್ಟು ಅಲ್ಲೇ ವಿಚಾರಣೆ ಮಾಡಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ಈಗ ಮೇಲ್ಗಡೆ ತಿಳಿಸಿಕೊಟ್ಟಿರೋದು ಧಾರವಾಡ ಜಿಲ್ಲೆಯಲ್ಲಿ ಕರೆದಿರುವ ಕೃಷಿ ವಿಜ್ಞಾನ ಸಂಸ್ಥೆಗೆ ಸಂಬಂಧ ಪಟ್ಟಂತೆ ಇದು ಅಧಿಕೃತ ಅಧಿಸೂಚನೆ ಪ್ರಕಾರ ಮಾಹಿತಿ ಇಲ್ಲಿ ತಪ್ಪು ಮಾಹಿತಿಗಳು ತಿಳಿಸಿಕೊಡುವುದಿಲ್ಲ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
