ಸ್ಪೆನ್ಸೆಸ್ ಬೋರ್ಡ್ ( Spices board ) ನೇಮಕಾತಿ 2026 – ಮಾದರಿ ರಸದಿ ಡಸ್ಕ್ ತರಬೇತಿದಾರರ ಹುದ್ದೆಗೆ ಹೊಸ ಅಧಿಸೂಚನೆ ಪ್ರಕಟ | ಆನ್ಲೈನ್ ನಲ್ಲಿ ಹೇಗೆ ಅರ್ಜಿ ಹಾಕೋದು? ಅರ್ಹತೆಗಳೇನ? ಎಷ್ಟು ಹುದ್ದೆ ದಾಖಲೆಗಳ ವಿವರ ಹುದ್ದೆಗಳ ಮಾಹಿತಿ ಈ ಕೆಳಗಡೆ ಲೇಖನೆಯಲ್ಲೇ ತಿಳಿದುಕೊಳ್ಳಿ.
ಬೆಂಗಳೂರು : ಭಾರತೀಯ Spices board ಸಂಸ್ಥೆಯಲ್ಲಿ 10-09-2026 ರಂದು ನೇಮಕಾತಿ ನೋಟಿಫಿಕೇಶನ್ ಪ್ರಕಟ ಮಾಡಲಾಗಿದೆ ಇದೊಂದು ತರಬೇತಿ ನೇಮಕಾತಿವಾಗಿದ್ದು ಕೆಲವು ವರ್ಷಗಳ ಕಾಲ ನಿಮಗೆ Spices board ವತಿಯಿಂದ ತರಬೇತಿ ನೀಡಲಾಗುತ್ತದೆ ಸರ್ಕಾರ ಒಳಭಾಗದಲ್ಲಿರುವ ಸಂಸ್ಥೆ ಇದರ ಬಗ್ಗೆ ಮತ್ತಷ್ಟು ಮಾಹಿತಿಗೆ ನಮ್ಮ ಟೆಲಿಗ್ರಾಮಿಗೆ ಭೇಟಿ ಕೊಡಿ.
ಮುಖ್ಯಾಂಶಗಳು
📢 : ಸಂಸ್ಥೆ Spices board ಸಂಸ್ಥೆಯಲ್ಲಿ ನೇಮಕಾತಿ
📢 : ಕೊನೆಯ ದಿನಾಂಕ : 10-10-2026
📢 : ಹುದ್ದೆ : ಮಾದರಿ ರಸದಿ ಡೆಸ್ಕ್ ತರಬೇತಿದಾರರು
📢 : ವೇತನ : ₹2000/- ಪ್ರತಿ ತಿಂಗಳು ನೀಡಲಾಗುತ್ತದೆ.
Spices board ನೇಮಕಾತಿ 2026 ವಿವರ
ಭಾರತೀಯ Spices board ಸಂಸ್ಥೆಯಲ್ಲಿ ಮಾದರಿ ರಶದಿ ಡೆಸ್ಕ್ ತರಬೇತಿದಾರರು 1 ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದೆ.
ಶೈಕ್ಷಣಿಕ ಅರ್ಹತೆಯನ್ನು? ವಯೋಮಿತಿ ಎಷ್ಟಿರಬೇಕು?
• Qualification : ಕನಿಷ್ಠ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ ಜ್ಞಾನ ಹಾಗೂ ಪದವಿ ಹೊಂದಿರಬೇಕು ಯಾವುದೇ ವಿಷಯದಲ್ಲಿ
• Age : ಕನಿಷ್ಠ ನೀಡಿಲ್ಲ ಆದರೆ ಗರಿಷ್ಠ 30 ವರ್ಷದ ಒಳಗಿರಬೇಕು
ಪ್ರತಿ ತಿಂಗಳು ಎಷ್ಟು ಸಂಬಳ? ಆಯ್ಕೆ ವಿಧಾನ ಹೇಗೆ?
Salary : Spices board ಸಂಸ್ಥೆ ಮಾನದಂಡಗಳ ಪ್ರಕಾರ ₹ 20000/- ಪ್ರತಿ ತಿಂಗಳು ನೀಡಲಾಗುತ್ತದೆ
ಆಯ್ಕೆ : ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ
ಅಭ್ಯರ್ಥಿಗಳಿಗೆ ನಮ್ಮ ಸಲಹೆ :
ಈ ನೇಮಕಾತಿಯು ತರಬೇತಿದಾರರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಖಾಯಂ ಹುದ್ದೆ ಇರೋದಿಲ್ಲ ಇದೊಂದು ತರಬೇತಿ ಕೆಲವು ವರ್ಷಗಳ ಕಾಲ ಇರುತ್ತೆ ನಿರೋದ್ಯೋಗಿಗಳು ಈಗ ಸದ್ಯಕ್ಕೆ ಕೆಲಸ ಬೇಕು ಅನ್ನುವವರಿಗೆ ಈ ನೇಮಕಾತಿಗೆ ಅರ್ಜಿ ಹಾಕಬಹುದು, ಖಾಯಂ ಹುದ್ದೆ ಬೇಕು ಒಳ್ಳೆಯ ಕೆಲಸ ಬೇಕು ಅನ್ನುವವರು ಅರ್ಜಿ ಸಲ್ಲಿಸುವುದೇ ಇರುವುದು ಒಳ್ಳೆಯದು.
ಅರ್ಜಿ ಶುಲ್ಕ ಎಷ್ಟಿದೆ?
ಸುಲ್ಕದ ಬಗ್ಗೆ ಮಾಹಿತಿ ಪಡೆಯಲು Spices board ಬಿಡುಗಡೆ ಮಾಡಿದ ಅಧಿಸೂಚನೆ ನೋಡಿ
Spices board ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
Online ನಲ್ಲಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಪ್ರಮುಖ ದಿನಾಂಕಗಳು?
• ಆನ್ಲೈನ್ ನಲ್ಲಿ ಪ್ರಾರಂಭ : 10-09-2026
• ಕೊನೆಯ ದಿನಾಂಕ : 06-10-2026
• ಪರೀಕ್ಷೆಯ ದಿನಾಂಕ : 09-10-2026
ಅರ್ಜಿ ಹೇಗೆ ಅರ್ಜಿ ಹಾಕೋದು?
ಅಧಿಕೃತವಾಗಿ Spices board ಸಂಸ್ಥೆಗೆ ಒಳ್ಳೆ ನಲ್ಲಿ ಅವಕಾಶ ನೀಡಲಾಗಿದ್ದು ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ.
• Spices board ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಬಟನ್ ಮೇಲೆ ಒತ್ತಿ
• ವೈಯಕ್ತಿಕ ಮಾಹಿತಿ ಹೆಸರು ತಂದೆ ಹೆಸರು ತಾಯಿ ಹೆಸರು ಮೊಬೈಲ್ ಸಂಖ್ಯೆ ಹಾಕಿ
• ಅರ್ಜಿ Login : ಮೇಲೆ ಬಂದಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಈ ಜಾಗದಲ್ಲಿ ಹಾಕಿ
• ನಂತರ ಅಲ್ಲಿ ಕೇಳಿರುವಂತ ಎಲ್ಲ ಮಾಹಿತಿ ಸರಿಯಾಗಿ ತುಂಬಿ
• ಶುಲ್ಕ ಪಾವತಿಸಿದರೆ ಹಾಗೂ ಕೇಳಿದರೆ ಮತ್ತು ದಾಖಲೆಗಳು ಕೇಳಿದರೆ ಕಡ್ಡಾಯವಾಗಿ ಸಲ್ಲಿಸಿ
• ಎಲ್ಲಾ ಮಾಹಿತಿ ಸರಿ ಇದ್ರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ
• ಅರ್ಜಿ ಪ್ರಿಂಟ್ Spices board ಅಂತರ್ಜಾಲ ಮೂಲಕ ತೆಗೆದು ಇಟ್ಟುಕೊಳ್ಳಿ ಬಹುಷಃತ್ ಕಾಲಕ್ಕೆ ಬೇಕಾಗಬಹುದು

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
