1871 ಹುದ್ದೆಗಳು SSC ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್/ ದೆಹಲಿ ಪೊಲೀಸ್ ಹುದ್ದೆಗೆ ಅಧಿಸೂಚನೆ ಪ್ರಕಟ , SSB,ITBP,CISF,BSF,CRPF, ದೆಹಲಿ ಪೊಲೀಸರು ಭರ್ತಿಗೆ ಅರ್ಜಿ ಆಹ್ವಾನಿಸಿದೆ ಇದರ ಬಗ್ಗೆ ಎಲ್ಲ ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿ ಲೇಖನಿ ಓದಿ.
ಭಾರತ ಕೇಂದ್ರ ಸರ್ಕಾರ SSC ಪರೀಕ್ಷೆ ಮೂಲಕ ವಿವಿಧ ಸಂಸ್ಥೆಗಳಲ್ಲಿ( ಇಲಾಖೆ) ಖಾಲಿ ಇರುವ ಹುದ್ದೆಗಳಿಗೆ ನೋಟಿಸ್ ಪ್ರಕಟ ಮಾಡಿದೆ. ಎಸ್ ಎಸ್ ಎಲ್ ಸಿ ಮತ್ತು ಪದವಿ ಮುಗಿಸಿದವರಿಗೆ ಅವಕಾಶ ಇರಲಿದೆ SSC ನೇಮಕಾತಿ ಹೀಗೆ ಮುಂತಾದ ಹುದ್ದೆಗಳ ಮಾಹಿತಿಗೆ ನಮ್ಮ ವಾಟ್ಸಪ್ ಗ್ರೂಪ್ ಗೆ ಭೇಟಿ ಕೊಡಿ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
• Online ಅರ್ಜಿ ಪ್ರಾರಂಭ : 10-09-2026
• ಕೊನೆಯ ದಿನಾಂಕ : ಸೆಪ್ಟೆಂಬರ್ 30
• ಶುಲ್ಕ ಪಾವತಿ : 01-10-2026
ಮುಖ್ಯಾಂಶಗಳು :
- SSC ಇಲಾಖೆಯಲ್ಲಿ ನೇಮಕಾತಿ ( ಸಿಬ್ಬಂದಿ ಆಯ್ಕೆ ಆಯೋಗ)
- ಒಟ್ಟು ಹುದ್ದೆಗಳು 1871
- ಕೊನೆಯ ದಿನಾಂಕ : 30-09-2026
- ಮಹಿಳೆಯರಿಗೆ ಪುರುಷರಿಗೆ ಅವಕಾಶ
- ಜೆಡಿ ಕಾನ್ಸ್ಟೇಬಲ್ ಸಬ್ ಇನ್ಸ್ಪೆಕ್ಟರ್
ಯಾವ ಸಂಸ್ಥೆ ಎಷ್ಟು ಹುದ್ದೆ ಕೆಲಸ ಎಲ್ಲಿ? (ssc Department )
ಸಿಬ್ಬಂದಿ ಆಯ್ಕೆ ಆಯೋಗ(ssc ) ಖಾಲಿ ಇರುವ 1871 ಹುದ್ದೆಗೆ ಅರ್ಜಿ – ಅಖಿಲ ಭಾರತದಲ್ಲಿ ಕೆಲಸ ಇರುತ್ತೆ

ಯಾವ ಹುದ್ದೆ ಮತ್ತು ಶೈಕ್ಷಣಿಕ ಅರ್ಹತೆಯನ್ನು?
ಸಬ್ ಇನ್ಸ್ಪೆಕ್ಟರ್(GD ) ದೆಹಲಿ ಪೊಲೀಸರು ಹುದ್ದೆಗಳಿಗೆ ಭರ್ತಿ ಈ ಪೋಸ್ಟಿಗೆ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಹಾಗೂ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಹಾಗೂ ಗಣಿತ ಅಥವಾ ವಿಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿದವರಿಗೆ.
ವಯಮಿತ ಎಷ್ಟು? ಸಂಬಳ ಎಷ್ಟಿರುತ್ತೆ?
• ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷ
• ಪ್ರತಿ ತಿಂಗಳು 35400/- ರಿಂದ 1,12,400/- ವರೆಗೆ ಸಂಬಳ
SSC ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ವಿಧಾನ ಹೇಗಿರಲಿದೆ?
• ಲಿಖಿತ ಪರೀಕ್ಷೆ 1 ಮತ್ತು ಪರೀಕ್ಷೆ ಎರಡು ನಡೆಸಲಾಗುತ್ತದೆ
• ದೈಹಿಕ ಪರೀಕ್ಷೆ ಮತ್ತು ಅಳತೆ ಎತ್ತರ ತೂಕ ಎದೆ ಸುತ್ತಳತೆ ಪರೀಕ್ಷೆ
• ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
2026-27 SSC ಏನೆಲ್ಲ ಬದಲಾವಣೆ ಆಗಿದೆ?
1. ವೈಮಿತಿಯಲ್ಲಿ ಈ ವರ್ಷದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ ನೋಟಿಫಿಕೇಶನ್ ನೋಡಿ
2. ಮತ್ತು ಅರ್ಜಿ ಕರೆಯುವ ಆಯ್ಕೆ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಕಂಡಿದೆ
3. ವೈಮಿತಿಯಲ್ಲಿ ಸಡಲಿಕ್ಕೆ ನೀಡಲಾಗಿರುತ್ತದೆ
ಹುದ್ದೆಗಳು ಮತ್ತೆ ಹೆಚ್ಚಿಗೆ ಮಾಡುತ್ತಾರೆ?
ಹೌದು ಸಿಬ್ಬಂದಿ ಆಯ್ಕೆ ಆಯೋಗ ಪ್ರತಿ ವರ್ಷ ನೇಮಕಾತಿ ಮಾಡಿದಾಗ ಹುದ್ದೆಗಳು ಹೆಚ್ಚಿಗೆ ಮಾಡುತ್ತದೆ ಈ ವರ್ಷ ಹೆಚ್ಚಿಗೆ ಮಾಡುವ ಸಾಧ್ಯತೆ ಇದೆ 1871 ಇದ್ದ ಹುದ್ದೆಗಳಿಗೆ 2500 ಹೊರಗೆ ತಲುಪುವ ಸಾಧ್ಯತೆ ಇದೆ ನಿರ್ದಿಷ್ಟ ಪಡಿಸಿಲ್ಲ ಆದರೆ ನೋಟಿಫಿಕೇಶನ್ ಬಂದರೆ ನಾವು ನಿಮಗೆ ತಿಳಿಸುತ್ತೇವೆ.
ಪರೀಕ್ಷೆ ಕೇಂದ್ರಗಳು ಎಲ್ಲಿರುತ್ತೆ? ಕರ್ನಾಟಕದಲ್ಲಿ
ಭಾರತದ ವಿವಿಧ ರಾಜ್ಯದಲ್ಲಿ ಕೇಂದ್ರಗಳು ಅಳವಡಿಕೆ ಮಾಡಲಾಗಿರುತ್ತದೆ ಅದರಲ್ಲಿ ಕರ್ನಾಟಕದವರು ಈ ಪ್ರಮುಖ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಕನ್ನಡದಲ್ಲಿ ಉಡುಪಿ ಬೆಳಗಾವಿ ಬೆಂಗಳೂರು ಮೈಸೂರು ಹಾಗೂ ಕಲಬುರ್ಗಿ ಶಿವಮೊಗ್ಗ ಹುಬ್ಬಳ್ಳಿ ಈ ಇತರೆ ಜಿಲ್ಲೆಗಳಲ್ಲಿ ಪರೀಕ್ಷೆ ಕೇಂದ್ರ ಇರುತ್ತದೆ.
ಯಾರಿಗೆ ಅವಕಾಶ?
ಸಾಮಾನ್ಯವಾಗಿ ಸಿಬ್ಬಂದಿ ಆಯ್ಕೆ ಆಯೋಗ ಹೇಳಿರುವ ಮಾಹಿತಿ ಪ್ರೇಷರ್ ಮತ್ತು ಅನುಭವ ಮತ್ತು ಮಹಿಳೆಯರು ಪುರುಷರು ಅರ್ಜಿ ಹಾಕಲು ಅವಕಾಶ ಅರ್ಜಿ ಹಾಕುವ ಮುನ್ನ ನೋಟಿಫಿಕೇಷನ್ ಓದಿ
ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?
ಅಧಿಕೃತ SSC ಅಂತರ್ಜಾಲಕ್ಕೆ ಭೇಟಿಕೊಟ್ಟು ಅಥವಾ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ ಅಥವಾ ಕೆಳಗಡೆ ಹಂತ ಹಂತದಲ್ಲಿ ಹೇಳಿದ್ದೇವೆ ಓದಿ
1. SSC ಅಧಿಕೃತ ಅಂತರ್ಜಾಲಕ್ಕೆ ಭೇಟಿ(ssc.gov.in) ಕೊಟ್ಟು ರಿಜಿಸ್ಟರ್ ಬಟನ್ ಮೇಲೆ ಒತ್ತಿ
2. ಸರಿಯಾಗಿ ಮಾಹಿತಿಗಳು ತುಂಬಿ
3. ದಾಖಲೆಗಳು ಮತ್ತು ಶುಲ್ಕದ ಬಗ್ಗೆ ಮಾಹಿತಿ ತುಂಬಿ
4. ಲಾಗಿನ್ ಮಾಡಿ ಎಲ್ಲಾ ವೈಯಕ್ತಿಕ ಮಾಹಿತಿ ಸಿಬ್ಬಂದಿ ಆಯ್ಕೆ ಆಯೋಗ ಕೇಳಿರುವ ಪ್ರತಿಯೊಂದು ಮಾಹಿತಿ ತುಂಬಿ
5. ಎಲ್ಲ ಮಾಹಿತಿ ಸರಿ ಇದೆಯಾ ಇಲ್ಲ ಚೆಕ್ ಮಾಡಿ ಸಬ್ಮಿಟ್ ಬಟನ್ ಮೇಲೆ ಒತ್ತಿ
6. ಭವಿಷ್ಯತ್ ಕಾಲಕ್ಕೆ ಪ್ರಿಂಟ್ ನಿಮ್ಮ ಬಳಿ ಇಟ್ಟುಕೊಳ್ಳಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
