ಇದೀಗ KEA ಸಂಸ್ಥೆಯಿಂದ CAR DAR ( ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ) 1600 ಹುದ್ದೆಯ ಕಿ ಉತ್ತರಗಳು ಪ್ರಕಟವಾಗಿದೆ, 06-09-2026 ನಡೆದ ಪರೀಕ್ಷೆಯ KEY Answer ಬಿಡುಗಡೆ ಕೆಳಗಡೆ ಕಲ್ಯಾಣ ಕರ್ನಾಟಕ ಮತ್ತು RPC ವೃಂದದ ಎರಡು ಅಧಿಕೃತ ಮಾಹಿತಿ ಕೊಡಲಾಗಿದೆ ನೋಡಿ.
CAR DAR ಹುದ್ದೆಯ ಕೀ ಉತ್ತರಕ್ಕಾಗಿ ನೀವು ಕಾಯುತ್ತಿದ್ದೀರಾ? ಹಾಗಾದ್ರೆ ಇವತ್ತು 07-09-2026 ರಂದು ಇವತ್ತು ಸಾಯಂಕಾಲ ಈ ಉತ್ತರಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಈ ಉತ್ತರಗಳು ಹೇಗೆ ನೋಡೋದು?
1. KEA ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ
2. ಅಲ್ಲಿ ಹೋಂ ಪೇಜ್ ನಲ್ಲಿ CAR DAR ಉತ್ತರಗಳು ಪ್ರಕಟವಾಗಿದೆ ಎಂದು ಆಪ್ಷನ್ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನೋಡಬಹುದು
3. ಅಥವಾ ಕೆಳಗಡೆ ಈ ಉತ್ತರಗಳು ಕೊಡಲಾಗಿದೆ ನೋಡಿ
RPC ಕೀ ಉತ್ತರ ನೋಡಲು ಇಲ್ಲಿ ಕ್ಲಿಕ್ ಮಾಡಿ
KK ಉತ್ತರಗಳು ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
KEA ಅಧಿಕೃತವಾಗಿ ಬಿಡುಗಡೆ ಮಾಡಿದ ಕಿ ಉತ್ತರಗಳು ಮಾತ್ರ ನೋಡಿ ಅದು ಮೇಲ್ಗಡೆ ಕೊಟ್ಟಿದ್ದೇವೆ ನೋಡಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನೀವು ನೋಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
