ಯುನೈಟೆಡ್ ಇಂಡಿಯನ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ( UIIC) ನೇಮಕಾತಿ 2026 – ಹೊಸ ಅಧಿಸೂಚನೆ 225 ಹುದ್ದೆಗಳು ಆಡಳಿತ ಅಧಿಕಾರಿ ಮತ್ತು ಆಡಳಿತ ಅಧಿಕಾರಿ ಸಾಮಾನ್ಯ ವಾದಿಗಳು ಈ ಭರ್ತಿಗೆ ಏನು ಅರ್ಹತೆ ಇರಬೇಕು? ಕಂಡಿಶನ್ಗಳು ಏನು? ಶೈಕ್ಷಣಿಕ ವಿವರ ಯಾರಿಗೆ ಅವಕಾಶ? ಮಾಹಿತಿ ಓದಿ.
ನೀವು ಕೇಂದ್ರ ಸರ್ಕಾರ ನಲ್ಲೆ ಕೆಲಸ ಮಾಡಬೇಕಾ? ಇನ್ಸೂರೆನ್ಸ್ ಕಂಪನಿಗಳಲ್ಲಿ ಉದ್ಯೋಗ ಮಾಡಬೇಕಾ? ಹಾಗಾದ್ರೆ ಈಗ ಅರ್ಜಿ ಕರೆದಿದ್ದಾರೆ 07-09-2026 ನೋಟಿಸ್ ಪ್ರಕಟ ಮಾಡಲಾಗಿದೆ ಇದರ ಬಗ್ಗೆನೇ ಒಂದೊಂದಾಗಿ ನೋಡೋಣ ಬನ್ನಿ.
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಪ್ರಕಟ ದಿನಾಂಕ : 07-08-2026
- ಅರ್ಜಿ ಪ್ರಾರಂಭ : 08-09-2026
- ಅರ್ಜಿ ಹಾಕಲು ಕೊನೆಯ ದಿನಾಂಕ : 28 ಸೆಪ್ಟೆಂಬರ್ 2026
- ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ : 28-09-2026
UIIC ನೇಮಕಾತಿ ವಿವರ
ಯುನೈಟೆಡ್ ಇಂಡಿಯನ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ( UIIC) ಸಂಸ್ಥೆಯಲ್ಲಿ 225 ಹುದ್ದೆಗೆ ನೇಮಕಾತಿ ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ ಅರ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಅವಕಾಶ.
ಯಾವ ಹುದ್ದೆಗೆ ನೇಮಕಾತಿ
• ಆಡಳಿತ ಅಧಿಕಾರಿ (ಹಿಂದಿ ಅಧಿಕಾರಿ ಮತ್ತು ಸಾಮಾನ್ಯ ವಾದಿಗಳು)
ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಮತ್ತು ವಯಮಿತಿ ಎಷ್ಟು?
• Qualification : ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಹಾಗೂ ಪದವಿ ಮುಗಿಸಿರಬೇಕು
• Age limit : ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷ
ಕೆಲಸ ಎಲ್ಲಿರುತ್ತದೆ? ಇದು ಕಾಯಂ ಇದೆಯಾ?
UIIC ಸಂಸ್ಥೆಯು ಇದೊಂದು ಖಾಸಗಿ ಸಂಸ್ಥೆ ಆದರೆ ಭಾರತ ಸರ್ಕಾರ ಒಳಭಾಗದಲ್ಲಿರುವ ನಿಗಮ ಆಗಿರುತ್ತದೆ ಇಲ್ಲಿ ಮಾನದಂಡಗಳ ಪ್ರಕಾರ ಒಪ್ಪಂದದ ಆಧಾರದ ಮೇಲೆ ಕೆಲಸ, ಹೆಚ್ಚಿನ ಮಾಹಿತಿಗಳಿಗೆ ನೋಟಿಫಿಕೇಶನ್ ಓದಿ.
ಯಾವ ಹುದ್ದೆ ಎಷ್ಟು?
• ಆಡಳಿತ ಅಧಿಕಾರಿ( ಹಿಂದಿ ಅಧಿಕಾರಿ ) 25 ಹುದ್ದೆಗಳು
• ಆಡಳಿತ ಅಧಿಕಾರಿ ( ಸಾಮಾನ್ಯ ವಾದಿಗಳು ) 200 ಹುದ್ದೆಗಳು
ಅರ್ಜಿ ಶುಲ್ಕ ವಿವರ :
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ PWBD : 250/-
- ಇತರೆ ವರ್ಗದವರಿಗೆ : 1000/-
- ಆನ್ಲೈನ್ ನಲ್ಲಿ
UIIC ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಇಲಿ ಕ್ಲಿಕ್ ಮಾಡಿ
UIIC ಅಧಿಸೂಚನೆಯ ನೇಮಕಾತಿಗೆ ಅರ್ಜಿ ಹಾಕುವುದು ಹೇಗೆ?
ಸಂಪೂರ್ಣ ಆನ್ಲೈನ್ ಮೂಲಕ ಸಲ್ಲಿಸಬೇಕು 29-09-2026 ವರೆಗೆ ಅವಕಾಶ ಇರುತ್ತದೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ
1. UIIC ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.
2. Register ಬಟನ್ ಎಲ್ಲಿದೆ ಸರ್ಚ್ ಮಾಡಿ ನಂತರ ಅದರ ಮೇಲೆ ಒತ್ತಿ.
3. ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ವಿವರ ತುಂಬಿ.
4. ಲಾಗಿನ್ ಬಟನ್ ಮೇಲೆ ಒತ್ತಿ ನಂತರ ಎಲ್ಲಾ ಮಾಹಿತಿಗಳು ವೈಯಕ್ತಿಕ ವಿವರಗಳು ಸಲ್ಲಿಸಿ
5. ಕೊನೆಯ ವಿಭಾಗದಲ್ಲೇ ಅಪ್ಲಿಕೇಶನ್ ದಾಖಲೆಗಳು ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿ ಮತ್ತೊಮ್ಮೆ ಅರ್ಜಿ ಪರಿಶೀಲಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
