ನ್ಯೂಸ್ ಪ್ರಿಂಟ್ ಮತ್ತು ಪೇಪರ್ ಲಿಮಿಟೆಡ್ ನಲ್ಲಿ ವಿವಿಧ ಪ್ರಕಾರ ಹುದ್ದೆಗೆ ನೇಮಕಾತಿ ಕರ್ನಾಟಕ ಬೆಂಗಳೂರಿನಲ್ಲಿ ಕೆಲಸ ಪ್ರತಿ ತಿಂಗಳು ₹31,100/- ರಿಂದ 146960/- ವರೆಗೆ ಸಂಬಳ ಇರುತ್ತದೆ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಚೀಪ್ ಮ್ಯಾನೇಜರ್ ಹುದ್ದೆಗೆ ಭರ್ತಿ ಇದರ ಬಗ್ಗೆ ಮಾಹಿತಿ ಕೆಳಗಡೆ ಲೇಖನಿ ಕೊಟ್ಟಿದ್ದೇವೆ ಓದಿ.
ಪ್ರಮುಖ ಮುಖ್ಯಾಂಶಗಳು:
- ಸಂಸ್ಥೆ : ತಮಿಳುನಾಡು ನ್ಯೂಸ್ ಪ್ರಿಂಟ್ ಮತ್ತು ಪೇಪರ್ ಲಿಮಿಟೆಡ್
- ಒಟ್ಟು ಐದು ಹುದ್ದೆ
- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆ
- ಕೊನೆಯ ದಿನಾಂಕ : 23-09-2026
ನೇಮಕಾತಿ ವಿವರ :
ಭಾರತೀಯ ತಮಿಳುನಾಡು ನ್ಯೂಸ್ ಪ್ರಿಂಟ್ ಅಂಡ್ ಪೇಪರ್ಸ್ ಲಿಮಿಟೆಡ್ ( TNPL) ಸಂಸ್ಥೆಯಲ್ಲಿ ಅರ್ಜಿ ಒಟ್ಟು 05 ಹುದ್ದೆಗಳಿಗೆ ಭರ್ತಿ ಭಾರತೀಯ ಗುಜರಾತ್ ಮಹಾರಾಷ್ಟ್ರ ಹಾಗೂ ಕರ್ನಾಟಕ ಬೆಂಗಳೂರು ಕೇರಳ ಮುಂಬೈ ಚೆನ್ನೈ ಹಾಗೂ ಇತರೆ ಸ್ಥಳದಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆ ಶೈಕ್ಷಣಿಕ ಅರ್ಹತೆಯನ್ನು?
• ಹುದ್ದೆ : ಮ್ಯಾನೇಜರ್ ಡೆಪೋಟಿ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಸೆಕ್ರೆಟರಿಯಲ್ ಡೆಪೋಟಿ ಮ್ಯಾನೇಜರ್ ಮತ್ತು ಚೀಪ್ ಮ್ಯಾನೇಜರ್,
• Education : TNPL ಮಾನ್ಯತಾ ಪಡೆದ ಮಂಡಳಿ/ ಯೂನಿವರ್ಸಿಟಿಯಿಂದ ಪದವಿ ಹಾಗೂ ಡಿಪ್ಲೋಮಾ,MBA,PG ಪೂರ್ಣಗೊಳಿಸಬೇಕು
ವೈಮಿತಿ ಎಷ್ಟಿರಬೇಕು?
TNPL ಅಧಿಸೂಚನೆ ಮಾನದಂಡಗಳ ಪ್ರಕಾರ ವಯೋಮಿತಿ ಇರುತ್ತದೆ
ಆಯ್ತು ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟು?
• ಅರ್ಜಿ ಶುಲ್ಕ ಹಾಗೂ ಆಯ್ಕೆ ವಿಧಾನ ತಮಿಳ್ ನಾಡು ನ್ಯೂಸ್ ಪ್ರಿಂಟ್ ಅಂಡ್ ಪೇಪರ್ಸ್ ಲಿಮಿಟೆಡ್ ಮಾನದಂಡಗಳ ಪ್ರಕಾರ ನೋಟಿಫಿಕೇಶನ್ ಓದಿ
ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ :
ಇದು ತಮಿಳುನಾಡು ರಾಜ್ಯದ ವಿವಿಧ ಸಮಸ್ಯೆಗಳಲ್ಲಿ ಅಂದರೆ ಕರ್ನಾಟಕದಲ್ಲಿ ಬೆಂಗಳೂರು ದಲ್ಲಿ ಕೆಲಸ ಇರುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಿ ಇದು ತಾತ್ಕಾಲಿಕ ಗುತ್ತಿಗೆ ಆಧಾರ ಒಪ್ಪಂದದ ಆಧಾರದ ಮೇಲೆ ಕೆಲಸ ಅಥವಾ ಖಾಯಂ ಹುದ್ದೆ
TNPL ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆಫ್ಲೈನ್ನಲ್ಲಿ ಅರ್ಜಿ ಹೇಗೆ ಹಾಕೋದು?
ಮೇಲೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಅದರಲ್ಲಿ ಪ್ರಮುಖ ವಿಳಾಸ ಇದೆ ಜಿಲ್ಲೆಯ ಮತ್ತು ರಾಜ್ಯದ ಪ್ರಕಾರ
1. ನೋಟಿಸ್ ಡೌನ್ಲೋಡ್ ಮಾಡಿದ ತಕ್ಷಣ ಆಫ್ ಲೈನ್ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ
2. ಎಲ್ಲ ಮಾಹಿತಿಗಳು ಸರಿಯಾಗಿ ದಾಖಲೆಗಳ ಪ್ರಕಾರ ತುಂಬಿ
3. ಅರ್ಜಿ ನಮನೆಗೆ ಎಲ್ಲ ದಾಖಲೆಗಳು ಲಗತಿಸಿ
4. ಅಂಚೆ ಕಚೇರಿ ವಿಳಾಸಕ್ಕೆ- ಚೀಪ್ ಜನರಲ್ ಮ್ಯಾನೇಜರ್ ತಮಿಳ್ ನಾಡು ನ್ಯೂಸ್ ಪ್ರಿಂಟ್ ಅಂಡ್ ಪೇಪರ್ ಸಿಲಿಮಿಟೆಡ್ No 67 anna salai guindy ಚೆನ್ನೈ 600032 ತಮಿಳುನಾಡು ಇದಕ್ಕೆ ಕೊನೆಯ ದಿನಾಂಕ ಮುಂಚಿತವಾಗಿ ಸಲ್ಲಿಸಿ ಹಾಗೂ ರಾಜ್ಯದ ಪ್ರಕಾರ ಬೇರೆಬೇರೆ ವಿಳಾಸ ನೋಡಿ
5. ಅರ್ಜಿ ಹಾಕಿದ ಕೆಲವು ದಿನಗಳ ವರೆಗೆ ಕಾಯಿರಿ ಸಂದರ್ಶನ ಅಥವಾ ದಾಖಲೆ ಅಥವಾ ಪೇಪರ್ ಗೆ ಸಂಬಂಧಪಟ್ಟಂತೆ ಮಾಹಿತಿ ನಿಮಗೆ ಕಳಿಸಲಾಗುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
