116 ಹುದ್ದೆಗಳು : ಮೈಸೂರು ಮಹಾನಗರ ಪಾಲಿಕೆ ನೇಮಕಾತಿ 2026 : ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ

ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೆಲ್ಪರ್ಸ್ ಹುದ್ದೆಗೆ ನೇಮಕಾತಿ 2026 – mahanagara palike Mysore Recruitment 2026 ಹೊಸ ಅಧಿಸೂಚನೆ ಪ್ರಕಟ ಅರ್ಜಿ ಹಾಕಲು ಅಕ್ಟೋಬರ್ 09 ಕೊನೆಯ ದಿನ ಹೇಗೆ ಅಪ್ಲೈ ಮಾಡೋದು? ಅರ್ಹತೆಗಳೇನು? ದಾಖಲೆಗಳು? ಸಂಬಳ ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿಯಲ್ಲಿದೆ ಓದಿ.

ಮೈಸೂರು ಜಿಲ್ಲೆ ಮಹಾನಗರ ಪಾಲಿಕೆ ಆಫ್ ಲೈನ್ ನಲ್ಲಿ ಅವಕಾಶ ಕೊಟ್ಟಿದ್ದಾರೆ. ಮಹಿಳೆಯರು, ಪುರುಷರು ,ಅಂಗವಿಕಲರು, ಮಾಜಿ ಸೈನಿಕರು, ಕನ್ನಡ ಮಾಧ್ಯಮ , ತೃತೀಯ ಲಿಂಗ ಮಹಿಳೆಯರು, ಹೀಗೆ ಇದ್ರೆ ಎಲ್ಲ ವರ್ಗದವರಿಗೆ ಇದೊಂದು ಒಳ್ಳೆಯ ಅವಕಾಶ, ಹೀಗೆ ಹೊಸ ಹೊಸ ಉದ್ಯೋಗದ ಬಗ್ಗೆ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ.

ಮೈಸೂರು ಜಿಲ್ಲೆ ಮಹಾನಗರ ಪಾಲಿಕೆ ಹುದ್ದೆಗಳ ಮಾಹಿತಿ

ಕರ್ನಾಟಕ ರಾಜ್ಯ ಮೈಸೂರು ಜಿಲ್ಲೆಯ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 116 UGD ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಮೈಸೂರು ಜಿಲ್ಲೆಯಲ್ಲಿ ಉದ್ಯೋಗ ಇರಲಿದೆ ಒಟ್ಟು 116 ಹುದ್ದೆಗಳು ಖಾಲಿ ಇದೆ.

ನಮ್ಮ ವಾಟ್ಸಪ್ ಗ್ರೂಪ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ

ಹೆಲ್ಪರ್ಸು ಹುದ್ದೆಗೆ ಶೈಕ್ಷಣಿಕ ಅರ್ಹತೆಗಳೇನು?
  •  ಈ ಹುದ್ದೆಗೆ ಯಾವುದೇ ಶೈಕ್ಷಣಿಕ ಅರ್ಹತೆ ಅನ್ವಯಿಸುವುದಿಲ್ಲ ಕನ್ನಡ ಮಾತಾಡಲು ಮತ್ತು ಓದಲು ಬಂದರೆ ಸಾಕು.
  •  ಇಲ್ಲಿ ಕೇಳಿ ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಿದ ಅನುಭವ ಅಥವಾ ದಿನಕೋಲಿ ಅಥವಾ ಗುತ್ತಿಗೆ ಆಧಾರ ಅಥವಾ ಹೊರತುಪಡಿಸಿ ಈಗಾಗಲೇ ಸಂಸ್ಥೆಗಳಲ್ಲಿ 02 ವರ್ಷ ಸೇವೆ ಸಲ್ಲಿಸಿದವರು ಇರಬೇಕು.
  •  ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ
ವೈಮಿತಿ ಎಷ್ಟು:

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

ಪ್ರತಿ ತಿಂಗಳು ಎಷ್ಟು ಸಂಬಳ:

ಮೈಸೂರು ಮಹಾನಗರ ಪಾಲಿಕೆ ಮಾನದಂಡಗಳ ಪ್ರಕಾರ 27000/- 46675/-

ಅರ್ಜಿದಾರರಿಗೆ ಪ್ರಮುಖ ಸೂಚನೆ

ನೋಡಿ ಈ ನೇಮಕಾತಿಯು ಖಾಯಂ ಇರದೇ ಇರಬಹುದು ನೋಟದಲ್ಲಿ ಗೊತ್ತಿರುವ ಮಾಹಿತಿ ಪ್ರಕಾರ ಗುತ್ತಿಗೆ ಆಧಾರ ಮತ್ತು ದಿನಗೂಲಿ ತಾತ್ಕಾಲಿಕ ಎಂದು ಹೇಳಲಾಗಿರುತ್ತದೆ ಸರಕಾರದಿಂದ ಸಂಬಳ ನೀಡಲಾಗುತ್ತೆ ಆದರೆ ನೇಮಕಾತಿ ಅರ್ಜಿ ಸಲ್ಲಿಸುವ ಮುನ್ನ ಸರಿಯಾಗಿ ದಾಖಲೆಗಳು ಮತ್ತು ಮಾನದಂಡಗಳಿಗೂ ನೇಮಕಾತಿ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಹಾಕಿ.

ಮೈಸೂರು ಮಹಾನಗರ ಪಾಲಿಕೆ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರ್ ಮಹಾನಗರ ಪಾಲಿಕೆ ಅಧಿಸೂಚನೆ ಪ್ರಕಾರ ಪ್ರಮುಖ ದಿನಾಂಕಗಳು:
  •  ಆಫ್ಲೈನ್ನಲ್ಲಿ ಅರ್ಜಿ ಪ್ರಾರಂಭ : 10 ಸೆಪ್ಟೆಂಬರ್ 2026
  •  ಆಫ್ಲೈನಲ್ಲಿ ಅರ್ಜಿ ಹಾಕಲು ಕೊನೆಯ ದಿನಾಂಕ : 09-10-2026
ಆಫ್ ಲೈನಲ್ಲಿ ಅರ್ಜಿ ಹೇಗೆ ಹಾಕೋದು?

ನೋಡಿ ವೀಕ್ಷಕರೇ ಅರ್ಜಿ ಹಾಕುವ ಮುನ್ನ ಮೊದಲಿಗೆ ಅರ್ಜಿ ನಮೂನೆ ಪಡೆದುಕೊಳ್ಳಬೇಕು ಎರಡು ವಿಳಾಸ ಇದೆ ಅರ್ಜಿ ನಮೂನೆ ಪಡೆಯುವ ವಿಳಾಸ ಮತ್ತು ಅರ್ಜಿ ಅಂಚೆ ಕಚೇರಿ ಮೂಲಕ ಹಾಕುವ ವಿಳಾಸ.

ಅರ್ಜಿ ನಮೂನೆ ಪಡೆಯುವ ವಿಳಾಸ: ಮೈಸೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಸೈಯಾಜಿ ರಾವ್ ರಸ್ತೆ ಮೈಸೂರು 570004 ಇಲ್ಲಿ ಪಡೆದುಕೊಳ್ಳಿ.

ಅರ್ಜಿ ಹಾಕುವ ವಿಳಾಸ: ಅಧ್ಯಕ್ಷರು ಆಯ್ಕೆ ನೇರ ನೇಮಕಾತಿ ಪ್ರಾಧಿಕಾರ ಹಾಗೂ ಆಯುಕ್ತರು ಮೈಸೂರು ಮಹಾನಗರ ಪಾಲಿಕೆ, ಇದಕ್ಕೆ ಅರ್ಜಿ ಹಾಕಿ.