KMF 194 ಹುದ್ದೆಗಳ ಹಾಲ್ ಟಿಕೆಟ್ & ಪರೀಕ್ಷೆ ದಿನಾಂಕ ಪ್ರಕಟ! ನೋಟಿಫಿಕೇಶನ್ ಇಲ್ಲಿ ನೋಡಿ

KMF ಇಲಾಖೆಯಿಂದ 194 ಹುದ್ದೆಗಳ ಹಾಲ್ ಟಿಕೆಟ್ ಮತ್ತು ಪರೀಕ್ಷೆ ದಿನಾಂಕ ಪ್ರಕಟ! ಹಾಲ್ ಟಿಕೆಟ್ ಹೇಗೆ ಡೌನ್ಲೋಡ್ ಮಾಡೋದು? ಪರೀಕ್ಷೆ ಯಾವಾಗ? ಸಂಪೂರ್ಣ ಮಾಹಿತಿ ಈ ಲೇಖನ ಎಲ್ಲಿ ಕೊಟ್ಟಿದ್ದೇವೆ ನೋಡಿ,

ಈ ಹಿಂದೆ 12-06-2026 ರಂದು ಕರೆಯಲಾಗಿರುವ ದಾವಣಗೆರೆ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ದಲ್ಲಿ 194 ಹುದ್ದೆಗಳ ಇದೀಗ 15-09-2026 ರಂದು ನೋಟಿಸ್ ಪ್ರಕಟ ಮಾಡಲಾಗಿದೆ.

ನಮ್ಮ ವಾಟ್ಸಪ್ ಗ್ರೂಪ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ

KMF ಪರೀಕ್ಷೆ ದಿನಾಂಕ?

ಒಕ್ಕೂಟನಲ್ಲಿ ವಿವಿಧ ಹುದ್ದೆಗಳಿಗೆ ಕರೆದಿರುವ 194 ಹುದ್ದೆಗಳ ಲಿಖಿತ ಪರೀಕ್ಷೆಯು 27-09-2027 ರಂದು ಭಾನುವಾರ ನಡೆಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿಕೊಟ್ಟಿದೆ.

ಹಾಲ್ ಟಿಕೆಟ್ ಹೇಗೆ ಡೌನ್ಲೋಡ್ ಮಾಡೋದು?

ಹೌದು ಈಗ ಸೆಪ್ಟೆಂಬರ್ 27ರಂದು ನಡೆಯುವ ಪರೀಕ್ಷೆಯ ಹಾಲ್ ಟಿಕೆಟ್( ಪ್ರವೇಶ ಪತ್ರ ) ಪ್ರಕಟ ಮಾಡಿದೆ KMF ಸಂಸ್ಥೆ.

1. ಅಧಿಕೃತ KMF ಸಂಸ್ಥೆಯ ಅಧಿಕೃತ ಅಂತರ್ಜಾಲ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.

KMF ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳ ಗಮನಕ್ಕೆ :

ನೋಡಿ ಈ ಹಿಂದೆ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಗೊತ್ತಿರುವುದಿಲ್ಲ ಅಂತವರಿಗೆ ಈ ಲೇಖನ ಸೇರ ಮಾಡಿ ಮತ್ತು ಈ ನೇಮಕಾತಿಗೆ ಅರ್ಜಿ ಹಾಕಿದವರಿಗೆ ಈಗಾಗಲೇ SMS/EMAIL ಮೂಲಕ ಸಂದೇಶ ನಿಮಗೆ ಕಳಿಸಲಾಗಿದೆ ಒಮ್ಮೆ ನಿಮ್ಮ ಮೊಬೈಲ್ ನೋಡಿ.