ಧಾರವಾಡದಲ್ಲಿ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ 2026:ಅರ್ಜಿ ಸಲ್ಲಿಸುವ ವಿಧಾನ
ಧಾರವಾಡದಲ್ಲಿ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ 2026: ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ, ಅರ್ಹತೆಗಳೇನು, ಅರ್ಜಿ ಸಲ್ಲಿಸುವ ವಿಧಾನ, ದಾಖಲೆಗಳ ಬಗ್ಗೆ ಸಂಪೂರ್ಣ ವಿವರ! ನೀವು ಧಾರ್ವಾಡದಲ್ಲಿ ಕೆಲಸ ಮಾಡಬೇಕಾ? ಸಲಹೆಗಾರ ಹುದ್ದೆಗೆ ಕಾಯುತ್ತಿದ್ದೀರ? ಹಾಗಾದ್ರೆ 17-8-2026 ವರೆಗೆ ಅವಕಾಶ ನೀಡಲಾಗಿದೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: Notification ಪ್ರಕಟ ದಿನಾಂಕ : 10-8-2026 ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭ ದಿನಾಂಕ : 11-8-2026 ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ … Read more