24 CISF Recruitment 2026: ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲಿ 24 ಹುದ್ದೆಗೆ ಅರ್ಜಿ ಕರೆಯಲಾಗಿದೆ (CISF Recruitment 2026) ಮೆಡಿಕಲ್ ಸಿಬ್ಬಂದಿ ಹುದ್ದೆಗೆ ಅರ್ಜಿ : ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಇವತ್ತೆ ಅರ್ಜಿ ಸಲ್ಲಿಸಿ! ನೀವು AIS ಆಗಬೇಕಾ? ಕೇಂದ್ರ ಸರ್ಕಾರ ಹುದ್ದೆ ಬೇಕಾ? CISF ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಪ್ಯಾರಾ ಮೆಡಿಕಲ್ ಹುದ್ದೆಗೆ ನೇಮಕಾತಿ ಕರೆಯಲಾಗಿದೆ ದ್ವಿತೀಯ ಪಿಯುಸಿ ಪದವಿ ಡಿಪ್ಲೋಮಾ ಮುಗಿಸಿದವರು ಅರ್ಜಿ ಹಾಕಿ. ಇದೀಗ ಬಂದಿರುವ ಅಧಿಕೃತ ಅಧಿಸೂಚನೆ ಕೇಂದ್ರದಿಂದ ಬಿಡುಗಡೆ ಮಾಡಿದೆ … Read more