CESCOM Recruitment 2026 ಮೈಸೂರಿನಲ್ಲಿ ಉದ್ಯೋಗ ಇವತ್ತೇ ಅಪ್ಲೈ ಮಾಡಿ
ಕರ್ನಾಟಕದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿ ಪರೀಕ್ಷೆ ಇಲ್ಲದೆ ನೇಮಕಾತಿ 2026 ಮೈಸೂರಿನಲ್ಲಿ ಉದ್ಯೋಗ ಹೊಸ ನೋಟಿಫಿಕೇಶನ್ ಬಿಡುಗಡೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ. ನೀವು ಕೂಡ ವಿದ್ಯುತ್ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಕಾಯುತ್ತಿದ್ದೀರಾ? ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ ಬಿಡುಗಡೆ ಮಾಡಿದೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ದಿನಾಂಕ 09-5-2026 ರಿಂದ ಅಧಿಸೂಚನೆ ಪ್ರಕಟ ಅಪ್ಲಿಕೇಶನ್ ಪ್ರಾರಂಭ. ಮಹಿಳೆಯರಿಗೆ ಪುರುಷರಿಗೆ ಅನುಕೂಲ ಮೈಸೂರು ಜಿಲ್ಲೆಯಲ್ಲಿ ಕೆಲಸ ಇರುತ್ತದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು … Read more