HPCL ನೇಮಕಾತಿ 2026: 116 ಹುದ್ದೆಗಳು : ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ
ಭಾರತೀಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL ) ನೇಮಕಾತಿ ನಡೆಯುತ್ತಿದೆ. ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ 116 ಹುದ್ದೆಗಳ ಭರ್ತಿ ಅಧಿಸೂಚನೆ ವಿವರ ಇಲ್ಲಿದೆ. ಅಗ್ನಿಶಾಮಕ ಹುದ್ದೆಗೆ ಕಾಯುತ್ತಿದ್ದೀರಾ? ವ್ಯವಸ್ಥಾಪಕ ಹುದ್ದೆಗಾಗಿ ಕಾಯುತ್ತಿದ್ದೀರಾ? ಸಲಹೆಗಾರ ಹುದ್ದೆಗಾಗಿ ಕಾಯುತ್ತಿದ್ದೀರಾ ಹಾಗಾದ್ರೆ ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೇ ಸುವರ್ಣ ಅವಕಾಶ DIPLOMA, ಪದವಿ, ಸ್ನಾತಕೊತ್ತರ ಪದವಿ ಮುಗಿಸಿದವರಿಗೆ ಅವಕಾಶ ಇದೇ ರೀತಿಯಾಗಿ ಹುದ್ದೆಗಳ ಸುದ್ದಿ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ … Read more