ಗ್ರಾಮ ಲೆಕ್ಕಾಧಿಕಾರಿ VAO & Land Surveyor ಹುದ್ದೆಗಳ ಪ್ರವೇಶ ಪತ್ರ ( Hall ticket ) ಪ್ರಕಟ ಮಾಡಿದೆ KEA
ಗ್ರಾಮ ಲೆಕ್ಕಾಧಿಕಾರಿ VAO & Land Surveyor ಹುದ್ದೆಗಳ ಪ್ರವೇಶ ಪತ್ರ ( Hall ticket ) ಪ್ರಕಟ ಮಾಡಿದೆ KEA ಇಲಾಖೆ, ಹೇಗೆ ಡೌನ್ಲೋಡ್ ಮಾಡೋದು? ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿ ಓದಿ! ಹೌದು ದಿನಾಂಕ 28-09-2026 ರಂದು ಸಾಯಂಕಾಲ ಅಧಿಕೃತ KEA ಅಂತರ್ಜಾಲದಲ್ಲಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ ಮಾಡಿದ್ದಾರೆ, ಯಾರು ಅರ್ಜಿ ಹಾಕಿದ್ದೀರಿ ಗ್ರಾಮ ಲೆಕ್ಕಾಧಿಕಾರಿ ಮತ್ತು Land Surveyor ಹುದ್ದೆಗಳಿಗೆ ಆದಷ್ಟು ನಿಮ್ಮ ಹಾಲ್ ಟಿಕೆಟ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ, ಗ್ರಾಮ … Read more